ಕಾಡಿನ ನೆಂಟರು ಕಥಾ ಸಂಕಲನ ಆಧರಿತ ಚಿತ್ರ Timmana Mottegalu; ಟ್ರೈಲರ್ ನೋಡಿದ್ರಾ..

ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಜೂನ್ 27ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಚಿತ್ರದ ತಾರಾಗಣದಲ್ಲಿ ಶೃಂಗೇರಿಯ ಕೇಶವ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ, ಪೃಥ್ವಿರಾಜ್ ಕೊಪ್ಪ ಮತ್ತು ಪ್ರಾಣೇಶ್ ಕುಳೇಗದ್ದೆ ಇದ್ದಾರೆ. ಚಿತ್ರಕ್ಕೆ ಪ್ರವೀಣ್ ಎಸ್ ಅವರ ಛಾಯಾಗ್ರಹಣ, ಕೆಂಪರಾಜು ಬಿಎಸ್ ಅವರ ಸಂಕಲನ ಮತ್ತು ಹೇಮಂತ್ ಜೋಯಿಸ್ ಅವರ ಸಂಗೀತ ನಿರ್ದೇಶನವಿದೆ.
(About the movie: – Set in the dense forests of the Western Ghats, Timmana Mottegalu follows Timma, a poor father desperate to secure his sons education and rebuild their crumbling hut. With no options left, he agrees to a risky tasktracking the elusive king cobra, its eggs, and neston the request of a renowned snake expert, Vijaykumar. What begins as a desperate mission soon spirals into a journey filled with confusion, inner conflict, and unexpected courage, shaped by the necessity and inevitability of survival.)
ಇದನ್ನೂ ಓದಿ:-
I think the admin ⲟf this web ρage is genuinely ѡorking hard іn favor of his web site, as here…
работа 5+ качество 5 опреративность 5+ https://hoo.be/pfsifohu Приносим извинения за возможные неудобства.
You need to be a part of a contest for one of the finest blogs on the internet. I’m going…
Наша платформа работает круглосуточно и не знает слова перерыв. Бронировать и планировать можно где угодно: в поезде, на даче, в…
Дим, РґРѕР±СЂРѕРіРѕ времени суток, отпиши Р·Р° РїСЂРёС…РѕРґ, заказала тоже СЌР№С„-РґРёСЃСЃ, скажи, чего ожидать? https://linkin.bio/chewbupyc871 РЎ РїРѕРёСЃРєРѕРј клада РЅРµ было РЅРµ…
Sprunki Incredibox is a fantastic twist on the original, with fresh beats and visuals that really elevate the music-mixing fun. If you’re into creative games, check out Sport Games for more innovative mods and game experiences.