ಹೊಸ ಅವತಾರದಲ್ಲಿ Krishna Ajai Rao, ಹೊಸ ಚಿತ್ರ ಪ್ರಾರಂಭ ಇಂದಿನಿಂದ..
ಅಜೇಯ್ ರಾವ್ (Krishna Ajai Rao) ಅಭಿನಯದ ‘ಯುದ್ಧಕಾಂಡ’ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಹಾಗಂತ ಅಜೇಯ್ ಸುಮ್ಮನಿಲ್ಲ. ಒಂದಿಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದು, ಈ ಪೈಕಿ ಒಂದು ಚಿತ್ರ ಶನಿವಾರ (ಜೂನ್ 21) ಪ್ರಾರಂಭವಾಗಲಿದೆ.
ಸಾಮಾನ್ಯವಾಗಿ ಲವ್ವರ್ ಬಾಯ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅಜೇಯ್ ರಾವ್, ಹೊಸ ಚಿತ್ರದಲ್ಲಿ ತಮ್ಮ ಪಥವನ್ನು ಬದಲಾಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ವಿಭಿನ್ನವಾದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಬೋಳು ತಲೆಯ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಅರ್ಧ ಒಡೆದಿರುವ ಕೂಲಿಂಗ್ ಗ್ಲಾಸ್ ತೊಟ್ಟು, ಟಯರ್ ಮೇಲೆ ಬೇಸ್ ಬಾಲ್ ಬ್ಯಾಟ್ ಹಿಡಿದು ಕೂತಿರುವ ಅಜೇಯ್ ಅವರ ಹೊಸ ಪೋಸ್ಟರ್ ಗಮನ ಸೆಳೆಯುತ್ತಿದೆ.
ಈ ಚಿತ್ರವನ್ನು ಬಾಹುಬಲಿ ಎಸ್.ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ‘ನನ್ ಮಗಳೇ ಹೀರೋಯಿನ್’ ಮತ್ತು ‘ಎಂ.ಆರ್.ಪಿ’ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದು, ಈ ಹೊಸ ಚಿತ್ರ ಅವರ ನಿರ್ದೇಶನದ ಮೂರನೆಯ ಚಿತ್ರವಾಗಿದೆ. ಈ ಚಿತ್ರವನ್ನು ಪಿ.ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಕಿರಣ್ ನಿರ್ಮಿಸುತ್ತಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಸುಜ್ಞಾನ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿದೆ. ಚಿತ್ರದ ಕುರಿತು ಶನಿವಾರ ಇನ್ನಷ್ಟು ಮಾಹಿತಿ ಹೊರಬೀಳಲಿದೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
jack and the beanstalk games References: http://www.busungbio.co.kr/bbs/board.php?bo_table=free&wr_id=77448
shreveport la casinos References: https://myjobsquote.com/employer/piscine-du-casino-montreux/
dyson фен купить [url=https://fen-ds-1.ru/]https://fen-ds-1.ru/[/url] .
Way cool! Some very valid points! I appreciate you writing this article plus the rest of the site is really…
scratch to cash References: https://placifyconnect.com/employer/beste-online-casinos-2025-top-casino-seiten-in-deutschland/

**mindvault**
mindvault is a premium cognitive support formula created for adults 45+. It’s thoughtfully designed to help maintain clear thinking
https://t.me/s/beEFcasINO_oFfIcIALs
lincoln casino
References:
http://dev.icrosswalk.ru:46300/nganruby511300/6251320/wiki/Die-besten-Online-Casino-PayPal-Seiten-in-Deutschland

pinnacle casino
References:
https://gitea.gridlight.ai/delilahb64446
pinnacle casino
References:
https://gitea.gridlight.ai/delilahb64446
pinnacle casino
References:
https://gitea.gridlight.ai/delilahb64446
pinnacle casino
References:
https://gitea.gridlight.ai/delilahb64446
roulette bot plus
References:
https://ralphouensanga.com/read-blog/60821_die-besten-online-casinos-2025-fur-deutsche-spieler.html

craps dice
References:
https://meetme.goo.ng/@susanne9960020
craps dice
References:
https://meetme.goo.ng/@susanne9960020
craps dice
References:
https://meetme.goo.ng/@susanne9960020
craps dice
References:
https://meetme.goo.ng/@susanne9960020
treasure island jackpots
References:
http://www.seoulschool.org/bbs/board.php?bo_table=free&wr_id=1493276

best penny slot machines to play
References:
https://beshortlisted.com/employer/%e1%90%89-bonus-2025-erfahrungen-und-test/