ವರ್ಷಗಳ ನಂತರ Junior ಸಿನಿಮಾದ Teaser ಬಿಡುಗಡೆ

junior movie teaser release

ಮಾಜಿ ಸಚಿವ ಜನಾರ್ಧನ ರೆಡ್ಡಿ (Janardhan Reddy) ಅವರ ಪುತ್ರ ಕಿರೀಟಿ ಮೊದಲ ಸಿನಿಮಾ ‘ಜೂನಿಯರ್’ ಪ್ರಾರಂಭವಾಗಿ ವರ್ಷಗಳೇ ಕಳೆದಿವೆ. ಆ ಸಿನಿಮಾ ನಿಂತೇ ಹೋಗಿದೆ ಎಂಬ ಸುದ್ದಿಗಳೂ ಹರಿದಾಡಿದ್ದವು.ಆದರೀಗ ಸಿನಿಮಾ ತಂಡದಿಂದ ಗುಡ್‌ ನ್ಯೂಸ್‌ ಸಿಕ್ಕಿದೆ. ಹೌದು ಟೀಸರ್‌ (teaser) ಈಗ ಔಟ್‌ ಆಗಿದೆ. ಆಕ್ಷನ್, ಪ್ರಣಯ ಮತ್ತು ಹಾಸ್ಯದಿಂದ ತುಂಬಿರುವ ಈ ಯುವ ಮನರಂಜನೆಯ ಬಗ್ಗೆ ಸಿನಿಪ್ರಿಯರು ಮೆಚ್ಚಿದ್ದಾರೆ.

ಇದನ್ನೂ ಓದಿ :-


ಹೆಚ್ಚಿನ ಓದಿಗಾಗಿ :-

Leave a Reply

Your email address will not be published. Required fields are marked *

ಮಗಳ ಜೊತೆ ಮಿಲನಾ ನಾಗರಾಜ್‌ Megha Shetty; ಒಲವಿನ ಬಣ್ಣದ ಸೀರೆಯಲ್ಲಿ ಜೊತೆ ಜೊತೆಯಲು ಮೇಘಾ ಶೆಟ್ಟಿ Rachana Inder; ರಚನಾ ಇಂದರ್‌ ಅವರ ಬಳಿ ಇರುವ ಚಿತ್ರಗಳಿವು..