Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್‍ ರಾವ್‍

‘ಇದು ಇಲ್ಲಿಗೆ ಮುಗಿದಿಲ್ಲ. ನನಗೆ ತುಂಬಾ ತಾಳ್ಮೆ ಇದೆ. ಚಿತ್ರರಂಗದಲ್ಲಿ 25 ವರ್ಷ ಇಂಥದ್ದೊಂದು ಹಿಟ್‍ಗೆ ಕಾದಿದ್ದೇನೆ. ಇನ್ನೂ ಮುಂದೆ ಜನ ಬರುತ್ತಾರೆ, ಇಲ್ಲಿಗೇ ಎಲ್ಲಾ ಮುಗಿದಿಲ್ಲ ಎಂಬ ನಂಬಿಕೆ ಇದೆ …’ ಹಾಗೆ ಹೇಳಿದ್ದು ಅಜೇಯ್‍ ರಾವ್‍. ಅವರ ಅಭಿನಯದ ಮತ್ತು ನಿರ್ಮಾಣದ ‘ಯುದ್ಧಕಾಂಡ’ ಚಿತ್ರವು ಏಪ್ರಿಲ್‍ 18ರಂದು ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕಾಳಜಿ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದರೂ, ಗಳಿಕೆ ಓಹೋ ಎನ್ನುವಂತದ್ದೇನೂ ಇಲ್ಲ. ‘ಯುದ್ಧಕಾಂಡ’ 100 ದಿನ ಪ್ರದರ್ಶನ ಕಾಣುತ್ತದೆ…

Read More

Yuddhakaanda Kannada Movie; ನನ್ನ ‘ಮಂಜಿನ ಹನಿ’ ಚಿತ್ರವನ್ನು ಕಾಪಿ ಮಾಡಿದ್ದಾರೆ ಅಂತ ಅನಿಸುತ್ತೆ; ‘ಯುದ್ಧಕಾಂಡ’ದ ಬಗ್ಗೆ ರವಿಚಂದ್ರನ್‍

ರವಿಚಂದ್ರನ್‍ (V Ravichandran) ಅವರ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲೊಂದು ‘ಮಂಜಿನ ಹನಿ’ (Manjina Hani). ಕೆಲವು ವರ್ಷಗಳ ಹಿಂದೆ ಈ ಚಿತ್ರ ಶುರು ಮಾಡಿದ್ದ ರವಿಚಂದ್ರನ್, ಕಾರಣಾಂತರಗಳಿಂದ ಚಿತ್ರವನ್ನು ಮುಗಿಸುವುದಕ್ಕೆ ಸಾಧ್ಯವಾಗಲಿಲ್ಲ. ಈಗ ಅಜೇಯ್‍ ರಾವ್‍ (Krishna Ajai Rao) ಅಭಿನಯದ ಮತ್ತು ನಿರ್ದೇಶನದ ‘ಯುದ್ಧಕಾಂಡ’ ಚಿತ್ರವನ್ನು ನೋಡಿ ಅವರಿಗೆ ತಮ್ಮ ‘ಮಂಜಿನ ಹನಿ’ ನೆನಪಾಗಿದೆ. ಇತ್ತೀಚೆಗೆ ‘ಯುದ್ಧಕಾಂಡ’ (Yuddhakaanda) ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಮಾತನಾಡಿರುವ ರವಿಚಂದ್ರನ್‍, ‘ಅದರಲ್ಲೂ ಹೆಣ್ಣಿನ ಕೂಗಿದೆ. ಮಗುವಿನ ಆಕ್ರಂದನವಿದೆ. ಅದನ್ನು ನೋಡಿ…

Read More

Krishna Ajai Rao Yuddhakaanda; ಯುದ್ಧಕಾಂಡಕ್ಕಾಗಿಯೇ ಕಾರು ಮಾರಿದ್ರಾ ಅಜಯ್‌; ಕೃಷ್ಣನ ವಾಹನದ ಕಥೆ

ಯುದ್ಧಕಾಂಡ (Yuddhakaanda) ಸಿನಿಮಾದ ಮೂಲಕ ನಟರಾಗಿ, ನಿರ್ಮಾಪಕರಾಗಿ ಕೃಷ್ಣ ಅಜಯ್‌ ರಾವ್‌ (krishna Ajai Rao) ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ. 2021ರಲ್ಲಿ ಲವ್ ಯು ರಚ್ಚು ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಯಾವುದೇ ಸಿನಿಮಾ ಅಪ್ಡೇಟ್‌ ಅಜಯ್‌ ಕೊಟ್ಟಿರಲಿಲ್ಲ. ಸುಮಾರು ನಾಲ್ಕು ವರ್ಷಗಳ ಅಂತರ ತೆಗೆದುಕೊಂಡು ಒಂದು ಉತ್ತಮ ಕಳಕಳಿಯ ಸಿನಿಮಾ ಮಾಡಲು ಕೃಷ್ಣ ಅಜಯ್‌ ಮುಂದಾಗಿದ್ದಾರೆ. ಅಜಯ್‌ ರಾವ್‌ ಎಂದಾಕ್ಷಣ ನೆನಪಾಗುವುದು ಕೃಷ್ಣ ಟೈಟಲ್‌ ಸರಣಿಯಲ್ಲಿ ಬಂದ ಹಿಟ್‌ ಚಿತ್ರಗಳು. ಅವರ ಕೃಷ್ಣನ ಲವ್‌ ಸ್ಟೋರಿಯಿಂದ ಬೆನ್ನು ಬೆನ್ನು…

Read More

Krishna Ajai Rao in Yuddhakaanda; ಹೆಣ್ಣಿನ ಶೋಷಣೆಯ ವಿರುದ್ಧ ಅಜೇಯ್‍ ‘ಯುದ್ಧಕಾಂಡ’

ಕೆಲವು ವರ್ಷಗಳ ಹಿಂದೆ ‘ಕೃಷ್ಣ ಲೀಲಾ’ (Krishna Leela) ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ಮಾಣಕ್ಕಿಳಿದರು ಅಜೇಯ್ ರಾವ್ (Krishna Ajai Rao). ಆ ಚಿತ್ರದ ನಂತರ ಅವರು ಇದೀಗ ‘ಯುದ್ಧಕಾಂಡ’ (Yuddhakaanda) ಎಂಬ ಇನ್ನೊಂದು ಚಿತ್ರವನ್ನು ನಿರ್ಮಿಸಿದ್ದು, ಈ ಚಿತ್ರವು ಏಪ್ರಿಲ್‍ 18ರಂದು ಬಿಡಗುಡೆಯಾಗುತ್ತಿದೆ. ‘ಯುದ್ಧಕಾಂಡ’ ಎಂಬ ಹೆಸರು ಕೇಳುತ್ತಿದ್ದಂತೆಯೇ ರವಿಚಂದ್ರನ್‍ ಅಭಿನಯದ ಅದೇ ಹೆಸರಿನ ಕುರಿತಾದ ಚಿತ್ರ ನೆನಪಾಗುತ್ತದೆ. ಈ ಚಿತ್ರದಲ್ಲಿ ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆದಿತ್ತು. ಈ ‘ಯುದ್ಧಕಾಂಡ’ ಸಹ ಅದೇ ತರಹದ…

Read More