Bhavana  Menon; ಸಂಧ್ಯಾ ಪಾತ್ರದಲ್ಲಿ ಭಾವನಾ ಮೆನನ್; ‘Your’s Sincerely ರಾಮ್‍’ ಚಿತ್ರಕ್ಕೆ ನಾಯಕಿ ಸಿಕ್ಕಾಯ್ತು

ರಮೇಶ್ ಅರವಿಂದ್‍ (Ramesh Aravind) ಮತ್ತು ಗಣೇಶ್‍ (Golden Star Ganesh) ಅಭಿನಯದ ‘Your’s Sincerely ರಾಮ್‍’ (Your’s Sincerely Ram) ಚಿತ್ರವು ಗೌರಿ ಹಬ್ಬದ ದಿನ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ್ದ ರಮೇಶ್‍ ಅರವಿಂದ್‍, ಈ ಚಿತ್ರದಲ್ಲಿ ಸಂಧ್ಯಾ ಎಂಬ ಹುಡುಗಿಯ ಹಿಂದೆ ನಾವು ಬಿದ್ದಿದ್ದೀವೆ. ಆ ಸಂಧ್ಯಾ ಯಾರು? ಅವಳಿಗೂ ನಮಗೂ ಏನು ಸಂಬಂಧ? ಕಥೆಯೇನು? ಎಂಬುದೇ ಈ ಚಿತ್ರ ಎಂದು ಹೇಳಿದ್ದರು. ಎಲ್ಲಾ ಓಕೆ. ಈ ಸಂಧ್ಯಾ ಯಾರು? ಎಂಬ ಪ್ರಶ್ನೆಗೆ ಚಿತ್ರತಂಡದವರ್ಯರೂ…

Read More