
Darshan Thoogudeepa; ಸಹೋದರನ ‘ರಾಯಲ್’ ನೋಡಿ ಕಣ್ಣೀರು ಹಾಕಿದ ದರ್ಶನ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy murder case) ಆರೋಪದಡಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಇರುವ ದರ್ಶನ್ (Darshan Thoogudeepa), ಸಿನಿಮಾದಿಂದ ದೂರವೇ ಇದ್ದಾರೆ. ಜೈಲಿನಿಂದ ಹೊರಬಂದ ನಂತರ ಅವರು ಯಾವುದೇ ಸಿನಿಮಾ ಸಮಾರಂಭದಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು ತಮ್ಮ ಸಹೋದರ ದಿನಕರ್ ತೂಗುದೀಪ (Dinakar Thoogudeepa) ನಿರ್ದೇಶನದ ‘ರಾಯಲ್’ (Royal) ಚಿತ್ರವನ್ನು ಇತ್ತೀಚೆಗೆ ಕುಟುಂಬದವರ ಜೊತೆಗೆ ನೋಡಿದ್ದು, ಕಣ್ಣೀರು ಹಾಕಿದ್ದಾರೆ. ದರ್ಶನ್ ಸಹೋದರ ದಿನಕರ್ ನಿರ್ದೇಶನದ ‘ರಾಯಲ್’ ಚಿತ್ರವು ಇದೇ ಜನವರಿ 24ರಂದು ಬಿಡುಗಡೆಯಾಗುತ್ತಿದೆ….