Vikram Ravichanrdran ಹುಟ್ಟುಹಬ್ಬಕ್ಕೆ ಹೊಸ ಸುದ್ದಿ …

ರವಿಚಂದ್ರನ್ ಅವರ ಎರಡನೇ ಮಗ ವಿಕ್ರಮ್‍ ರವಿಚಂದ್ರನ್‍(Vikram Ravichandran) ಸುದ್ದಿಯೇ ಇರಲಿಲ್ಲ. ‘ಮುಧೋಳ್‍’ ಎಂಬ ಚಿತ್ರದಲ್ಲಿ ಅವರು ನಟಿಸುತ್ತಿರುವ ಸುದ್ದಿ ಇತ್ತು. ಅದರ ಜೊತೆಗೆ ಇತ್ತೀಚೆಗೆ ಅಮೃತಾ ಸಿನಿ ಕ್ರಾಫ್ಟ್ ಸಂಸ್ಥೆ ಘೋಷಿಸಿದ ಆರು ಚಿತ್ರಗಳ ಪೈಕಿ ಒಂದು ಚಿತ್ರದಲ್ಲಿ ವಿಕ್ರಮ್‍ ನಟಿಸುತ್ತಿರುವ ಸುದ್ದಿ ಇತ್ತು. ಅಮೃತಾ ಸಿನಿ ಕ್ರಾಫ್ಟ್ ಸಂಸ್ಥೆಯ ವಿಜಯ್‍ ಟಾಟಾ, ವಿಕ್ರಮ್‍ ಅಭಿನಯದ ಹೊಸ ಚಿತ್ರವನ್ನು ನಿರ್ಮಸಿತ್ತಿಲ್ಲ. ಅದರ ಬದಲು ‘ಮುಧೋಳ್‍’ ಚಿತ್ರವನ್ನೇ ಮುಂದುವರೆಸುತ್ತಿದೆ. ‘ಮುಧೋಳ್‍’ ಚಿತ್ರ ಪ್ರಾರಂಭವಾಗಿ ಹಲವು ದಿನಗಳೇ ಆಗಿವೆ….

Read More