
Chiyaan Vikram; ‘ವೀರ ಧೀರ ಶೂರನ್’ ಆದ ವಿಕ್ರಮ್; ಬೆಂಗಳೂರಿನಲ್ಲಿ ಚಿತ್ರದ ಪ್ರಚಾರ
ಕಳೆದ ವರ್ಷ ‘ತಂಗಳಾನ್’ ಚಿತ್ರದ ಬಿಡಗುಡೆಯ ಸಂದರ್ಭದಲ್ಲಿ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದ ತಮಿಳು ನಟ ‘ಚಿಯಾನ್’ ವಿಕ್ರಮ್, (Chiyaan Vikram) ಇತ್ತೀಚೆಗೆ ತಮ್ಮ ಇನ್ನೊಂದು ಚಿತ್ರಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ. ವಿಕ್ರಮ್ ಅಭಿನಯದ ‘ವೀರ ಧೀರ ಶೂರನ್ – ಭಾಗ 2’ (Veera Dheera Sooran) ಚಿತ್ರವು ಮಾರ್ಚ್ 27ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಪ್ರಚಾರಕ್ಕಾಗಿ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ‘ವೀರ ಧೀರ ಶೂರನ್’ ಚಿತ್ರವನ್ನು ಅರುಣ್ ಕುಮಾರ್ ಬರೆದು ನಿರ್ದೇಶನ ಮಾಡಿದ್ದು, ಎಚ್.ಆರ್. ಪಿಕ್ಚರ್ಸ್…