Vaamana; ಜನ ಕನ್ನಡ ಚಿತ್ರಗಳನ್ನು ನೋಡದಿದ್ದರೆ ತೋಟ ಮಾಡಿಕೊಂಡಿರುತ್ತೇವೆ : ದರ್ಶನ್‍

ಧನ್ವೀರ್‌ ಅಭಿನಯದ ‘ವಾಮನ’ (Vaamana) ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಈ ಟ್ರೇಲರ್ ಅನ್ನು ದರ್ಶನ್‍ (Darshan Thoogudeepa) ಬಿಡುಗಡೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ದರ್ಶನ್‍ ಟ್ರೇಲರ್‌ ಬಿಡುಗಡೆ ಮಾಡಿದರಾದರೂ, ಅಂದುಕೊಂಡಂತೆ ಆಗಲಿಲ್ಲ. ಮೊದಲು ಪ್ರಸನ್ನ ಚಿತ್ರಮಂದಿರಕ್ಕೆ ದರ್ಶನ್‍ ಬಂದು ಬಿಡುಗಡೆ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ‘ದಿ ಡೆವಿಲ್‍’ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್‍, ರಾಜಸ್ತಾನದಲ್ಲಿ ಬೀಡುಬಿಟ್ಟಿದ್ದರಿಂದ ವೀಡಿಯೋ ಮೂಲಕ ಟ್ರೇಲರ್‌ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡವನ್ನು ಹಾರೈಸಿದ್ದಾರೆ. ವೀಡಿಯೋದಲ್ಲಿ ಮಾತನಾಡಿರುವ ಮಾತನಾಡಿರುವ ದರ್ಶನ್‍, ‘ಇದು…

Read More

Vaamana Trailer; ‘ವಾಮನʼನ ಜೊತೆಯಾದ ದರ್ಶನ್‍, ಇಂದು ಟ್ರೇಲರ್‌ ಬಿಡುಗಡೆ

ದರ್ಶನ್‌ (Challenging Star Darshan) ಅವರ ಆಪ್ತಬಳಗದಲ್ಲಿ ಗುರುತಿಸಿಕೊಂಡವರು ನಟ ಧನ್ವೀರ್‌ (Dhanveer). ದರ್ಶನ್‌ ಜೈಲಿನಿಂದ ಬಿಡುಗಡೆಯಾದ ನಂತರ ಅವರು ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ, ಅವರ ಜೊತೆಗೆ ಓಡಾಡಿಕೊಂಡಿದ್ದವರು ಧನ್ವೀರ್.‌ ಕೆಲವು ದಿನಗಳ ಹಿಂದೆ ದರ್ಶನ್‌ ತಮ್ಮ ಅಭಿಮಾನಿಗಳಿಗೆ ವೀಡಿಯೋ ಸಂದೇಶ ಕಳುಹಿಸಿದ ಸಂದರ್ಭದಲ್ಲಿ ಧನ್ವೀರ್‌ ಅವರಿಗೆ ವಿಶೇಷ ಕೃತಜ್ಞತೆಗಳನ್ನೂ ಸಲ್ಲಿಸಿದ್ದರು. ಈಗ ಧನ್ವೀರ್‌ ಅಭಿನಯದ ʻವಾಮನʼ (Vaamana) ಚಿತ್ರವು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಈ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ ದರ್ಶನ್‌. ಇತ್ತೀಚೆಗೆ ʻವಾಮನʼ ಚಿತ್ರದ ತಾಯಿ…

Read More