ವಿ. ಮನೋಹರ್ ಸಂಗೀತ ನಿರ್ದೇಶನದ 150ನೇ ಚಿತ್ರ ʻ31 Days’

ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗೀತರಚನೆಕಾರ ವಿ. ಮನೋಹರ್ ಇದೀಗ ಒಂದೂವರೆ ಶತಕ ಪೂರೈಸಿದ್ದಾರೆ. ಉಪೇಂದ್ರ ನಿರ್ದೇಶನದ ‘ತರ್ಲೆ ನನ್ಮಗ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದ ಮನೋಹರ್, ನಿರಂಜನ್‍ ಶೆಟ್ಟಿ ಅಭಿನಯದ ʻ31 ಡೇಸ್‍’(31 days) ಎಂಬ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ 150 ಚಿತ್ರಗಳನ್ನು ಪೂರೈಸಿದ್ದಾರೆ. ಸಂಗೀತ ನಿರ್ದೇಶಕರಾಗಿ 150 ಚಿತ್ರಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ’31 ಡೇಸ್‍’ ಚಿತ್ರತಂಡದವರು ಇತ್ತೀಚೆಗೆ ವಿ. ಮನೋಹರ್ ಅವರಿಗೆ ಚಿತ್ರಕಲಾ ಪರಿಷತ್‍ನಲ್ಲಿ ಆತ್ಮೀಯ ಸನ್ಮಾನ ಆಯೋಜಿಸಿತ್ತು. ಅಷ್ಟೇ…

Read More
31 Days

31 ದಿನಗಳಲ್ಲಿ ನಡೆಯುವ ಹೈವೋಲ್ಟೇಜ್‍ ಪ್ರೇಮಕಥೆ

‘ಇದು ಹೈ ವೋಲ್ಟೇಜ್ ಪ್ರೇಮಕಥೆ …’ ಎಂಬ ಅಡಿಬರಹದೊಂದಿಗೆ ಬರುತ್ತಿದೆ ನಿರಂಜನ್‍ ಶೆಟ್ಟಿ ಅಭಿನಯದ ಮತ್ತು ನಿರ್ಮಾಣದ ‘31 Days’. ಈ ಹಿಂದೆ ‘ಜಾಲಿ ಡೇಸ್‍’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ನಿರಂಜನ್‍, ಇದೀಗ ಹೊಸ ಪ್ರೇಮಕಥೆಯೊಂದಿಗೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರವನ್ನು ರಾಜ ರವಿಕುಮಾರ್ ಎನ್ನುವವರು ನಿರ್ದೇಶನ ಮಾಡಿದ್ದು, ನಿರಂಜನ್‍ ಪತ್ನಿ ನಾಗವೇಣಿ, NSTAR ಪ್ರೊಡಕ್ಷನ್ಸ್ ಎಂಬ ಸಂಸ್ಥೆಯಡಿ ನಿರ್ಮಾಣ ಮಾಡಿದ್ದಾರೆ. ‘31 Days’ ಚಿತ್ರದ ‘ಓ ಸೆನೋರಿಟಾ’ ಎಂಬ ಅಪೇರಾ ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ….

Read More