Yash; ಯಶ್ ಬಿಡುಗಡೆ ಮಾಡಲಿದ್ದಾರೆ ‘ಮನದ ಕಡಲು’ ಚಿತ್ರದ ಟ್ರೇಲರ್

ಯೋಗರಾಜ್‍ ಭಟ್‍ (Yogaraj Bhat) ನಿರ್ದೇಶನದ ‘ಮನದ ಕಡಲು’ (Manada Kadalu) ಚಿತ್ರವು ಮಾರ್ಚ್ 28ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಹೂ ದುಂಬಿಯ ಕಥೆ …’, ‘ತುರ್ರಾ’, ‘ನೀಲಿ ನೀಲಿ ಕಡಲು …’  ಎಂಬ ಮೂರು ಹಾಡುಗಳು ಬಿಡುಗಡೆಯಾಗಿವೆ. ಈಗ ಚಿತ್ರದ ಟ್ರೇಲರ್‌ನ ಸರದಿ. ‘ಮನದ ಕಡಲು’ ಚಿತ್ರದ ಟ್ರೇಲರ್‌ ಅನ್ನು ಯಶ್‍ (Yash) ಬಿಡುಗಡೆ ಮಾಡುತ್ತಿದ್ದಾರೆ. ಇದೇ ಮಾರ್ಚ್ 23ರಂದು ಸಂಜೆ ಆರು ಗಂಟೆಗೆ ಲುಲು ಮಾಲ್‍ನಲ್ಲಿ ನಡೆಯುವ ಸಮಾರಂಭದಲ್ಲಿ ಯಶ್‍ ಅಧಿಕೃತವಾಗಿ ಟ್ರೇಲರ್‍ ಬಿಡುಗಡೆ ಮಾಡಲಿದ್ದಾರೆ. ಅಂದು ಸಾವಿರಾರು…

Read More