
Upendra Upcoming Movie ;‘UI’ ನಂತರ ಇನ್ನೊಂದು ಚಿತ್ರದಲ್ಲಿ ಉಪೇಂದ್ರ; ಏ. 30ಕ್ಕೆ ಹೆಸರು ಘೋಷಣೆ
‘UI’ ಚಿತ್ರದ ನಂತರ ಉಪೇಂದ್ರ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಸೂರಪ್ಪ’ ಬಾಬು (Soorappa Babu) ನಿರ್ಮಾಣದ ಮತ್ತು ನಾಗಣ್ಣ (Naganna) ನಿರ್ದೇಶನದ ಹೊಸ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದು, ಇತ್ತೀಚೆಗೆ ಅಧಿಕೃತ ಘೋಷಣೆಯಾಗಿದೆ. (Upendra Upcoming Movie) ಉಪೇಂದ್ರ ಮತ್ತು ನಾಗಣ್ಣ ಅವರದ್ದು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟ-ನಿರ್ದೇಶಕ ಜೋಡಿ. ಈ ಹಿಂದೆ ‘ಗೌರಮ್ಮ’, ‘ಕುಟುಂಬ’, ‘ಓಂಕಾರ’ ಮತ್ತು ‘ದುಬೈ ಬಾಬು’ ಚಿತ್ರಗಳನ್ನು ಈ…