World Television Premiere 'UI'

UI OTT Release; ಯುಗಾದಿಗೆ UI ಜೊತೆಗೆ ಮನೆಗೆ ಬರುತ್ತಿದ್ದಾರೆ ಉಪೇಂದ್ರ

ಹಬ್ಬದ ಸಂದರ್ಭದಲ್ಲಿ ಚಾನಲ್‍ಗಳಲ್ಲಿ ಹೊಸ ಚಿತ್ರಗಳು ಪ್ರಸಾರವಾಗುವುದು ವಾಡಿಕೆ. ಈ ಯುಗಾದ ಹಬ್ಬದ ಪ್ರಯುಕ್ತ ಉಪೇಂದ್ರ (Upendra) ಅಭಿನಯದ ಮತ್ತು ನಿರ್ದೇಶನದ ‘UI’ ಪ್ರಸಾರವಾಗುವುದಕ್ಕೆ ಸಜ್ಜಾಗಿದೆ. (UI OTT Release) ‘UI’ ಚಿತ್ರದ ಟಿವಿ ಮತ್ತು ಓಟಿಟಿ ಹಕ್ಕುಗಳನ್ನು ಜೀ ಕನ್ನಡ ಕೊಂಡಿದ್ದು, ಈ ಚಿತ್ರವನ್ನು ಯುಗಾದ ಹಬ್ಬದ ಪ್ರಯುಕ್ತ ಭಾನುವಾರ ಸಂಜೆ 4.30ಕ್ಕೆ ಪ್ರಸಾರ ಮಾಡಲಿದೆ. ಟಿವಿಯಲ್ಲಿ ಪ್ರಸಾರದ ಜೊತೆಗೆ ಅಂದೇ, ಅದೇ ಸಮಯಕ್ಕೆ ಜಿ5 ಓಟಿಟಿಯಲ್ಲೂ ಪ್ರಸಾರ ಕಾಣಲಿದೆ. ಈ ಮೂಲಕ ಚಿತ್ರ ಟಿವಿ…

Read More