Gangster Alla Prankster; ತಿಲಕ್ ಈಗ ‘ಗ್ಯಾಂಗ್‍ಸ್ಟರ್ ಅಲ್ಲ ಪ್ರ್ಯಾಂಕ್‍ಸ್ಟರ್’

ಕಳೆದ ವರ್ಷ ಬಿಡುಗಡೆಯಾದ ‘ಜೋಗ್‍ 101’ ಚಿತ್ರದಲ್ಲಿ ನಟಿಸಿದ ನಂತರ ತಿಲಕ್‍ (Tilak) ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಒಂದಿಷ್ಟು ಚಿತ್ರಗಳಲ್ಲಿ ತಿಲಕ್‍ ಅಭಿನಯಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಈ ಮಧ್ಯೆ, ತಿಲಕ್‍ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಮುಗಿಸಿದ್ದು, ಆ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ತಿಲಕ್‍ ನಟಿಸಿರುವ ಹೊಸ ಚಿತ್ರದ ಹೆಸರು ‘ಗ್ಯಾಂಗ್‍ಸ್ಟರ್ ಅಲ್ಲ ಪ್ರ್ಯಾಂಕ್‍ಸ್ಟರ್‌’ (Gangster Alla Prankster). ಈ ಚಿತ್ರವನ್ನು ಗಿರೀಶ್‍ ಕುಮಾರ್‌ (Girish Kumar B) ನಿರ್ದೇಶಿಸುವುದರ…

Read More