
ಮತ್ತೆ ಹಳೆಯ ಶೈಲಿಗೆ ಮರಳಿದ Prabhas; ‘The Raja Saab’ ಚಿತ್ರದ ಟೀಸರ್ ಬಿಡುಗಡೆ
ಪ್ರಭಾಸ್ (Prabhas) ಒಂದು ಕಾಲಕ್ಕೆ ರೊಮ್ಯಾಂಟಿಕ್ ಕಾಮಿಡಿ ಮತ್ತು ಫ್ಯಾಮಿಲಿ ಚಿತ್ರಗಳಲ್ಲಿ ನಟಿಸುತ್ತಿದ್ದರು. ಆದರೆ, ‘ಬಾಹುಬಲಿ’ ನಂತರ ಅವರು ಹೆಚ್ಚಾಗಿ ಆ್ಯಕ್ಷನ್ ಚಿತ್ರಗಳಲ್ಲೇ ನಟಿಸುತ್ತಿದ್ದಾರೆ. ಈಗ ಬಹಳ ಗ್ಯಾಪ್‍ನ ನಂತರ ಅವರು ಹಾರರ್ ಕಾಮಿಡಿಯೊಂದರಲ್ಲಿ ನಟಿಸಿದ್ದಾರೆ. ಅದೇ ‘ದಿ ರಾಜಾ ಸಾಬ್’ (The Raja Saab). ಈ ಚಿತ್ರವು ಡಿ.05ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇತ್ತೀಚೆಗೆ ಹೈದರಾಬಾದ್‍ನ ಪ್ರಸಾದ್ ಮಲ್ಟಿಪ್ಲೆಕ್ಸ್ನಲ್ಲಿ ಚಿತ್ರದ ಐದು ಭಾಷೆಗಳ ಟೀಸರ್ ಬಿಡುಗೆಡಯಾಗಿದೆ. ಇದೇ ಸಂದರ್ಭದಲ್ಲಿ ಪ್ರಭಾಸ್…