
ನಟಿ ಆಶಿಕ ರಂಗನಾಥ್ ಅಭಿನಯದ “ಗತವೈಭವ” (GathaVaibhava) ಚಿತ್ರದ ಟೀಸರ್ ಔಟ್
ದೀಪಕ್ ತಿಮ್ಮಪ್ಪ ನಿರ್ಮಾಣದ ಮೇರೆಗೆ ಸಿಂಪಲ್ ಸುನಿ ನಿರ್ದೇಶಿಸಿರುವ “ಗತವೈಭವ” (GathaVaibhava) ಚಿತ್ರದ ಟೀಸರ್ಅನ್ನು ಬಿಡುಗಡೆ ಮಾಡಿದ್ದು, ಈ ಸಿನಿಮಾವು ಜಗತ್ತಿನಾದ್ಯಾಂತ ನವೆಂಬರ್ 14 ರಂದು ಬಿಡುಗಡೆಯಾಗಲಿದೆ. ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಿಂಪಲ್ ಸುನಿ ಅವರು ತಿಳಿಸಿದ್ದಾರೆ. ನಟಿ “ಆಶಿಕ ರಂಗನಾಥ್ “(Ashika Rangnath) ಮತ್ತು ಎಸ್.ಎಸ್ ದುಷ್ಯಂತ್ರವರು ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಮಾಡಿದ್ದಾರೆ.ವಿಶೇಷವೇನೆಂದರೆ ಬಿಗ್ಬಾಸ್ ಖ್ಯಾತಿಯ “ಕಿಶಾನ್” ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಧಾ ಕೃಷ್ಣರವರ ಪ್ರೀತಿ ಅನಂತವಾದುದ್ದು ಹೇಗೆ ರಾಧಾಳಿಗೆ ಶಾಪ ದೊರಕಿ ಕೃಷ್ಣನಿಂದ ದೂರ…