Chandan Shetty; ಅಪ್ಪನ ಆಸೆ ಈಡೇರಿಸಿದ ಚಂದನ್‍ ಶೆಟ್ಟಿ; ಏನು ಆ ಆಸೆ?

ಚಂದನ್‍ ಶೆಟ್ಟಿ (Chandan Shetty) ಪೂರ್ಣಪ್ರಮಾಣದಲ್ಲಿ ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ‘ಸೂತ್ರಧಾರಿ’ (Suthradaari) ಇದೇ ಮೇ 09ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಮಂತ್ರಿ ಮಾಲ್‍ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ತಮ್ಮ ತಂದೆಯ ಆಸೆಯನ್ನು ಈಡೇರಿಸಿದ್ದಾರಂತೆ ಚಂದನ್‍ ಶೆಟ್ಟಿ. ಈ ಕುರಿತು ಮಾತನಾಡಿರುವ ಚಂದನ್‍, ‘ನಾನು ನಾಯಕನಾಗಬೇಕೆಂಬ ಆಸೆ  ನಮ್ಮ  ಅಪ್ಪನದು.  ಮೇ  9ನೇ ತಾರೀಖಿನಂದು ಅವರ  ಆಸೆ  ಈಡೇರುತ್ತಿದೆ.  ಗಾಯಕನಾಗಿ  ನನ್ನನ್ನು  ಎಲ್ಲರೂ ಮೆಚ್ಚಿಕೊಂಡು…

Read More