ಐದು ದಿನಗಳಲ್ಲಿ 13 ಕೋಟಿ ಬಾಚಿದ ‘Su From So’

ಯಾವದೇ ಪ್ರಚಾರವಿಲ್ಲದೆ ಬಿಡುಗಡೆಯಾದ ‘ಸು ಫ್ರಮ್‍ ಸೋ’ (Su From So) ಚಿತ್ರವು ಇಷ್ಟು ದೊಡ್ಡ ಹಿಟ್‍ ಆಗಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಯಾವುದೇ ದೊಡ್ಡ ಬಜೆಟ್‍ನ ಮತ್ತು ಜನಪ್ರಿಯ ನಟರ ಚಿತ್ರಗಳು ಮಾಡದ ಸಾಧನೆಯನ್ನು ಹೊಸಬರ ಚಿತ್ರವೊಂದು ಮಾಡಿ, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಜುಲೈ 25ರಂದು ಬಿಡುಗಡೆಯಾದ ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಚಿತ್ರವು ಕಳೆದ ಐದು ದಿನಗಳಲ್ಲಿ 13 ಕೋಟಿ ರೂ. ಗಳಿಕೆ ಮಾಡಿದೆ ಎಂದು…

Read More