
Hit 3 Movie: ಬಿಡುಗಡೆಗೂ ಮುನ್ನವೇ ಗಳಿಕೆಯಲ್ಲಿ ಗೆದ್ದ ಹಿಟ್ 3
ಕಾರ್ಮಿಕರ ದಿನದಂದು ಹಿಟ್ 3 ಸಿನಿಮಾ ತೆರೆಗೆ ಬರುತ್ತಿದ್ದು, ನ್ಯಾಚುರಲ್ ಸ್ಟಾರ್ ನಾನಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ನಾಯಕಿ ಶ್ರೀನಿಧಿ ಶೆಟ್ಟಿಯೂ ಮೂರು ವರ್ಷಗಳ ಬ್ರೇಕ್‌ನ ನಂತರ ತೆರೆಗೆ ಬರುತ್ತಿದ್ದಾರೆ. ಶ್ರೀನಿಧಿ ಚಿತ್ರದ ಮೂಲಕ ತೆಲುಗಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕ್ರೈಮ್ ಥ್ರಿಲ್ಲರ್ ಸಿನಿಮಾಗಳು ಹೆಚ್ಚು ಜನ ಮನ್ನಣೆ ಪಡೆಯುತ್ತಿದೆ. ಅದೇ ಸಾಲಿನಲ್ಲಿ ನಾನಿಯ ಹಿಟ್ 3 ಸಿನಿಮಾವೂ ಬರುತ್ತಿದೆ. ಪ್ರೀಕ್ವಲ್ ಎರಡು ಸಿನಿಮಾಗಳು ಗೆದ್ದ ಕಾರಣ ಈ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಿದೆ….