ನಾನು ಆಗ ಇದ್ದಿದ್ದರೆ Ravichandran ಅವರಿಗೆ ನಾಯಕಿಯಾಗಿರುತ್ತಿದ್ದೆ ಎಂದ Sreeleela

ರವಿಚಂದ್ರನ್‍ (Ravichandran) ಅವರ ಜೊತೆಗೆ ನಾಯಕಿಯಾಗಿ ಅಭಿನಯಿಸಬೇಕು ಎಂಬುದು ಹಲವು ನಾಯಕಿಯರ ಆಸೆಯಾಗಿತ್ತು. ಅದೇ ರೀತಿ, ರವಿಚಂದ್ರನ್‍ ಅವರು ಹೀರೋ ಆಗಿ ನಟಿಸುವಾಗ ತಾನು ಇದ್ದಿದ್ದರೆ ಅವರಿಗೆ ಖಂಡಿತಾ ನಾಯಕಿಯಾಗಿರುತ್ತಿದ್ದೆ ಎಂದು ನಟಿ ಶ್ರೀಲೀಲಾ (Sreeleela) ಹೇಳಿಕೊಂಡಿದ್ದಾರೆ. ಈ ಶುಕ್ರವಾರ (ಜುಲೈ 18) ಬಿಡುಗಡೆಯಾಗುತ್ತಿರುವ ಕಿರೀಟಿ ಅಭಿನಯದ ‘ಜೂನಿಯರ್’ ಚಿತ್ರದ ಮೂಲಕ ಶ್ರೀಲೀಲಾ, ಕೆಲವು ವರ್ಷಗಳ ನಂತರ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಶುರುವಾದಾಗ, ಶ್ರೀಲೀಲಾ ಅಷ್ಟು ದೊಡ್ಡ ನಟಿಯಾಗಿರಲಿಲ್ಲ. ಈ ಮೂರು ವರ್ಷಗಳಲ್ಲಿ ಅವರು…

Read More
From ‘Bangle Beauty’ to Now the Turn of ‘Viral Vaayari’…

‘Bangle Bangari’ ಆಯ್ತು; ಈಗ ‘ವೈರಲ್‌ ವಯ್ಯರಿ’ ಸರದಿ …

ಯುವ ರಾಜಕುಮಾರ್ (Yuva Rajkumar) ಅಭಿನಯದ ‘ಎಕ್ಕ’ (Ekka) ಚಿತ್ರದ ಹಾಡು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿ ಜನಮನ್ನಣೆ ಪಡೆದಿತ್ತು. ಈ ಹಾಡಿಗೆ ದಾಖಲೆ ಸಂಖ್ಯೆಯಲ್ಲಿ ರೀಲ್ಸ್ ಮಾಡಿದೆ. ಈ ಹಾಡು ಕೇವಲ 22 ದಿನಗಳಲ್ಲಿ 10 ಮಿಲಿಯನ್ ವೀಕ್ಷಣೆ ಕಂಡಿದ್ದು, ಅತೀ ಹೆಚ್ಚು ವೀಕ್ಷಣೆ ಪಡೆದ ಹಾಡುಗಳ ಪೈಕಿ 29ನೇ ಸ್ಥಾನ ಪಡೆದಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ‘ಬ್ಯಾಂಗಲ್‍ ಬಂಗಾರಿ’(Bangle Bangari) ಆಯ್ತು; ಈಗ ‘ವೈರಲ್‌ ವಯ್ಯರಿ’ ಸರದಿ … ಗಾಲಿ ಜನಾರ್ಧನ…

Read More
junior movie teaser release

ವರ್ಷಗಳ ನಂತರ Junior ಸಿನಿಮಾದ Teaser ಬಿಡುಗಡೆ

ಮಾಜಿ ಸಚಿವ ಜನಾರ್ಧನ ರೆಡ್ಡಿ (Janardhan Reddy) ಅವರ ಪುತ್ರ ಕಿರೀಟಿ ಮೊದಲ ಸಿನಿಮಾ ‘ಜೂನಿಯರ್’ ಪ್ರಾರಂಭವಾಗಿ ವರ್ಷಗಳೇ ಕಳೆದಿವೆ. ಆ ಸಿನಿಮಾ ನಿಂತೇ ಹೋಗಿದೆ ಎಂಬ ಸುದ್ದಿಗಳೂ ಹರಿದಾಡಿದ್ದವು.ಆದರೀಗ ಸಿನಿಮಾ ತಂಡದಿಂದ ಗುಡ್‌ ನ್ಯೂಸ್‌ ಸಿಕ್ಕಿದೆ. ಹೌದು ಟೀಸರ್‌ (teaser) ಈಗ ಔಟ್‌ ಆಗಿದೆ. ಆಕ್ಷನ್, ಪ್ರಣಯ ಮತ್ತು ಹಾಸ್ಯದಿಂದ ತುಂಬಿರುವ ಈ ಯುವ ಮನರಂಜನೆಯ ಬಗ್ಗೆ ಸಿನಿಪ್ರಿಯರು ಮೆಚ್ಚಿದ್ದಾರೆ. ಇದನ್ನೂ ಓದಿ :- ಹೆಚ್ಚಿನ ಓದಿಗಾಗಿ :-

Read More