spark Nenapirali prem

Nenapirali Prem; ನಿರಂಜನ್‌ ಜೊತೆಗೆ ‘ಸ್ಪಾರ್ಕ್’ ಹೊತ್ತಿಸಲು ಬರುತ್ತಿದ್ದಾರೆ ‘ನೆನಪಿರಲಿ’ ಪ್ರೇಮ್

‘ನೆನಪಿರಲಿ’ ಪ್ರೇಮ್‍ (Nenapirali Prem) ಇತ್ತೀಚಿನ ವರ್ಷಗಳಲ್ಲಿ ಬಹಳ ಚ್ಯೂಸಿಯಾಗಿದ್ದಾರೆ. ಬಂದ ಅವಕಾಶಗಳನ್ನೆಲ್ಲಾ ಅವರು ಒಪ್ಪಿಕೊಳ್ಳದೆ, ಮನಸ್ಸಿಗೆ ಹತ್ತಿರವಾಗುವ ಕಥೆ ಮತ್ತು ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ‘ಪ್ರೇಮಂ ಪೂಜ್ಯಂ’ ಚಿತ್ರದ ನಂತರ ಅವರು, ಕಳೆದ ವರ್ಷ ಬಿಡುಗಡೆಯಾದ ‘ಅಪ್ಪಾ ಐ ಲವ್‍ ಯೂ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಸದ್ದಿಲ್ಲದೆ ಇನ್ನೊಂದು ಚಿತ್ರದ ಭಾಗವಾಗಿದ್ದಾರೆ. ಪ್ರೇಮ್ ಹುಟ್ಟುಹಬ್ಬ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಘೋಷಣೆಯಾಗಿದೆ. ಘೋಷಣೆ ಆಗಿದೆ ಎನ್ನುವುದಕ್ಕಿಂತ ಚಿತ್ರದ ಘೋಷಣೆ, ಮುಹೂರ್ತ ಎರಡೂ…

Read More