Monalisa-Kumbhamela-Shivaraj-kumar

Monalisa; ಶಿವಣ್ಣನ ಜೊತೆ ನಟಿಸುತ್ತಾಳಾ ಕುಂಭಮೇಳದ ಟ್ರೆಂಡ್‌ ಚೆಲುವೆ; ಮೋನಾಲಿಸಾಗೆ ಸೌಥ್‌ನಿಂದಲೂ ಬೇಡಿಕೆ

ಮೋನಾಲಿಸಾ (Monalisa) ಕುಂಭಮೇಳದಿಂದ ಸೋಶಿಯಲ್​​ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿರುವ ಹೆಸರು. ಅವಳ ಖ್ಯಾತಿಯನ್ನು ಸಿನಿಮಾ ರಂಗ ಬಳಸಿಕೊಳ್ಳಲು ಮುಂದಾಗಿದೆ. ಬಾಲುವುಡ್‌ನಿಂದ ನಟನೆಗೆ ಆಫರ್‌ ಬಂದಿತ್ತು ಎಂಬ ಗಾಳಿ ಮಾತಿತ್ತು, ಈಗ ಕರುನಾಡ ಚರ್ಕವರ್ತಿ ಶಿವರಾಜ್​ಕುಮಾರ್​ ಅವರ ಅಭಿನಯದ ಸಿನಿಮಾದಲ್ಲಿ ಈಕೆ ನಟಿಸುತ್ತಾಳೆ ಎಂಬ ಮಾತು ಕೇಳಿಬರುತ್ತಿದೆ. ಶಿವಣ್ಣನ ತೆಲುಗು ಸಿನಿಮಾದಲ್ಲಿ ಮೊನಾಲಿಸಾ ಕಾಣಿಸಿಕೊಳ್ಳುತ್ತಾಳೆ ಎನ್ನುವ ಸುದ್ದಿ ಈಗ ಸಧ್ಯಕ್ಕೆ ಟ್ರೇಂಡಿಂಗ್‌ನಲ್ಲಿರುವುದು. ರಾಮ್‌ ಚರಣ್‌ ಅಭಿನಯದ ಗೇಮ್‌ ಚೇಂಜರ್‌ ಸಧ್ಯ ಮಾರುಕಟ್ಟೆಯಲ್ಲಿರುವ ಸಿನಿಮಾ. ರಾಮ್‌ ಚರಣ್‌ ಅವರ 16ನೇ ಸಿನಿಮಾದಲ್ಲಿ…

Read More
Shivaraj-kumar-Upendra-raj-b-shetty-45-movie

ಸ್ವಾತಂತ್ರ್ಯೋತ್ಸವ ದಿನದಂದು ಬಿಡುಗಡೆಯಾಗಲಿದೆ ‘45’!

ಶಿವರಾಜಕುಮಾರ್‍, ಉಪೇಂದ್ರ ಮತ್ತು ರಾಜ್‍ ಬಿ ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಈಗಾಗಲೇ ಚಿತ್ರೀಕರಣ ಮುಗಿದಿರುವ ಈ ಚಿತ್ರವು ಬೇಗ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಚಿತ್ರವು ಇನ್ನೂ ಏಳು ತಿಂಗಳುಗಳ ನಂತರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ‘45’ ಈ ವರ್ಷದ ನಿರೀಕ್ಷಿತ ಚಿತ್ರಗಳಲ್ಲೊಂದು. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಟೊರೊಂಟೋದ ಖ್ಯಾತ VFX ಸಂಸ್ಥೆಯಾದ MARZನಲ್ಲಿ…

Read More