
Sharanya Shetty; ‘ನೆನಪಿರಲಿ’ ಪ್ರೇಮ್ ಹೊಸ ಚಿತ್ರಕ್ಕೆ ಶರಣ್ಯ ಶೆಟ್ಟಿ ನಾಯಕಿ
ಶರಣ್ಯ ಶೆಟ್ಟಿ (Sharanya Shetty) ಇದುವರೆಗೂ ನಟಿಸಿರುವ ‘ಕೃಷ್ಣಂ ಪ್ರಣಯ ಸಖಿ’, ‘ಫಾರೆಸ್ಟ್’ ಮುಂತಾದ ಚಿತ್ರಗಳೆಲ್ಲಾ ಬಹುನಾಯಕಿಯರ ಚಿತ್ರವಾಗಿತ್ತು. ಇದೀಗ ಅವರು ಮೊದಲ ಬಾರಿಗೆ ಒಂಟಿ ನಾಯಕಿಯಾಗಿ ಆಯ್ಕೆಯಾಗಿದ್ದು, ‘ನೆನಪಿರಲಿ’ ಪ್ರೇಮ್’ (Nenapirali Prem) ಎದುರು ಹೊಸ ಚಿತ್ರವೊಂದರಲ್ಲಿ ಅವರು ನಾಯಕಿಯಾಗಿ ಆಯ್ಕೆಯಾಗಿರುವುದು ವಿಶೇಷ. ಕಳೆದ ವರ್ಷ ಪ್ರೇಮ್ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಚಿತ್ರದ ಮುಹೂರ್ತವಾಗಿತ್ತು. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಶತ್ರು’ ಚಿತ್ರದಲ್ಲಿ ಅವರು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈಗ ಈ ಚಿತ್ರದಲ್ಲಿ ಅವರು ಪುನಃ…