
Shahid Kapur ಅಭಿನಯದ ಹೊಸ ಚಿತ್ರಕ್ಕೆ Rashmika Mandanna ನಾಯಕಿ
ರಶ್ಮಿಕಾ ಮಂದಣ್ಣ (Rahmika Mandanna) ಅಭಿನಯದ ಎರಡು ಹಿಂದಿ ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಈ ಪೈಕಿ ‘ಚಾವಾ’ ಚಿತ್ರವು ಸೂಪರ್ ಹಿಟ್ ಆದರೆ, ಸಲ್ಮಾನ್ ಖಾನ್ ಜೊತೆಗೆ ಅವರು ನಟಿಸಿದ ‘ಸಿಕಂದರ’ ಚಿತ್ರವು ಸೂಪರ್ ಫ್ಲಾಪ್ ಆಗಿದೆ. ಈ ಮಧ್ಯೆ, ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಅಂದಹಾಗೆ, ರಶ್ಮಿಕಾ ಒಪ್ಪಿರುವ ಹೊಸ ಚಿತ್ರದ ಹೆಸರು ‘ಕಾಕ್ಟೇಲ್ 2’. 13 ವರ್ಷಗಳ ಹಿಂದೆ ಸೈಫ್ ಅಲಿ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದಲ್ಲಿ…