Kiran Raj; ಜಾಕಿಯಾದ ಕಿರಣ್‍ ರಾಜ್‍; ಗುರುತೇಜ್‍ ಶೆಟ್ಟಿ ನಿರ್ದೇಶನದಲ್ಲಿ ಹೊಸ ಚಿತ್ರ

ಈ ಹಿಂದೆ ಕಿರಣ್‍ ರಾಜ್‍ ಅಭಿನಯದ ‘ಬಡ್ಡೀಸ್‍’ ಮತ್ತು ‘ರಾನಿ’ (Ronny) ಚಿತ್ರಗಳನ್ನು ನಿರ್ದೇಶನ ಮಾಡಿದ್ದರು ಗುರುತೇಜ್‍ ಶೆಟ್ಟಿ (GuruTej Shetty). ಒಂದು ಸ್ನೇಹದ ಕಥೆಯಾದರೆ, ಇನ್ನೊಂದು ಆ್ಯಕ್ಷನ್‍ ಪ್ರೇಮಕಥೆಯಾಗಿದ್ದು. ಇದೀಗ ಮೂರನೇ ಚಿತ್ರಕ್ಕೆ ಗುರುತೇಜ್‍ ಮತ್ತು ಕಿರಣ್‍ ರಾಜ್‍ (Kiran Raj) ಜೊತೆಯಾಗಿ ಕೈಹಾಕಿದ್ದು, ಫ್ಯಾಮಿಲಿ ಸೆಂಟಿಮೆಂಟ್‍ ಒಳಗೊಂಡ ಥ್ರಿಲ್ಲರ್ ಚಿತ್ರಕ್ಕೆ ಈ ಜೋಡಿ ಜೊತೆಯಾಗಿದೆ. ‘ರಾನಿ’ ಯಲ್ಲಿ ಲಾಂಗ್ ಹಿಡಿದಿದ್ದ ಕಿರಣ್ ರಾಜ್, ಈಗ ಕುದುರೆ ಏರಿ ಜಾಕಿಯಾಗಿದ್ದಾರೆ. ಈ ಚಿತ್ರಕ್ಕೆ ‘ಜಾಕಿ 42’…

Read More