
ನಾನಲ್ಲದ ಪಾತ್ರವನ್ನು ಮಾಡುವುದಕ್ಕೆ ನನಗಿಷ್ಟ ಎಂದ Sara Ali Khan
ಅನುರಾಗ್ ಬಸು ನಿರ್ದೇಶನದ ‘ಮೆಟ್ರೋ …ಇನ್ ದಿನೋ’ (Metro in Dino) ಚಿತ್ರವು ಜುಲೈ 04ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಇತ್ತೀಚೆಗೆ ಆದಿತ್ಯ ರಾಯ್ ಕಪೂರ್ (Aditya Roy Kapur) ಮತ್ತು ಸಾರಾ ಅಲಿ ಖಾನ್ (Sara Ali Khan), ಬೆಂಗಳೂರಿಗೆ ಬಂದು ಚಿತ್ರದ ಪ್ರಚಾರ ಮಾಡಿದ್ದಾರೆ. ‘ಮೆಟ್ರೋ … ಇನ್ ದಿನೋ’ ಚಿತ್ರವು ನಾಲ್ಕು ರೀತಿಯ ಕಥೆಗಳನ್ನು ಹೊಂದಿದ್ದು, ಪ್ರತಿಯೊಂದು ಕಥೆಯು ಪ್ರೀತಿ, ನಿಷ್ಠೆ ಮತ್ತು ಆಧುನಿಕ ಸಂಬಂಧಗಳ ಭಾವನಾತ್ಮಕ ಏರಿಳಿತಗಳನ್ನು ಅನಾವರಣಗೊಳಿಸುತ್ತದೆ. ಪ್ರತಿಯೊಂದು ಕಥೆಯೂ…