Raju-James-Bond-Kanmani-Song

Raju James Bond; ಲಂಡನ್‍ನಲ್ಲಿ ‘ರಾಜು ಜೇಮ್ಸ್ ಬಾಂಡ್’; ‘ಕಣ್ಮಣಿ’ ಜೊತೆಗೆ ಪ್ರೇಮಗೀತೆ

ಕಳೆದ ವರ್ಷದ ಡಿಸೆಂಬರ್‍ 27ರಂದು ಬಿಡುಗಡೆ ಆಗಬೇಕಿದ್ದ ಗುರುನಂದನ್‍ ಅಭಿನಯದ ‘ರಾಜು ಜೇಮ್ಸ್ ಬಾಂಡ್‍’ ಎಂಬ ರೊಮ್ಯಾಂಟಿಕ್‍ ಕಾಮಿಡಿ ಚಿತ್ರದ ಬಿಡುಗಡೆಗೆ ಇದೀಗ ಹೊಸ ಮುಹೂರ್ತ ಸಿಕ್ಕಿದೆ. ಚಿತ್ರವು ಇದೀಗ ಪ್ರೇಮಿಗಳ ದಿನದಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಗುರುನಂದನ್‍, ‘ರಾಜು ಜೇಮ್ಸ್ ಬಾಂಡ್‍’ ಆಗಿ ನಟಿಸಿರುವ ಈ ಚಿತ್ರದ ಪ್ರಚಾರ ಕೆಲಸಗಳು ಈಗಾಗಲೇ ಶುರುವಾಗಿವೆ. ಈ ಮಧ್ಯೆ, ಚಿತ್ರದ ‘ಕಣ್ಮಣಿ’ ಎಂಬ ಹಾಡು ಇತ್ತೀಚಿಗೆ A2 ಮ್ಯೂಸಿಕ್ ಚಾನಲ್‌ ನಲ್ಲಿ ಬಿಡುಗಡೆಯಾಗಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ…

Read More