
Sanjana Anand; ನನ್ನ, ಚಂದನ್ ನಡುವೆ ಏನಿಲ್ಲ: ಸಂಜನಾ ಆನಂದ್ ಸ್ಪಷ್ಟನೆ
ಚಂದನ್ ಶೆಟ್ಟಿ (Chandan Shetty) ಅಭಿನಯದ ‘ಸೂತ್ರಧಾರಿ’ ಚಿತ್ರವು ಮೇ 09ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲಿ ‘ಡ್ಯಾಶ್’ ಎಂಬ ಜನಪ್ರಿಯ ಹಾಡಿದ್ದು, ಈ ಹಾಡಿನಲ್ಲಿ ಚಂದನ್ ಮತ್ತು ಸಂಜನಾ ಆನಂದ್ (Sanjana Anand) ಜೊತೆಯಾಗಿ ಕಾಣಿಸಿಕೊಂಡಿದ್ದರು. ಯಾವಾಗ ಈ ಚಿತ್ರದ ಹಾಡು ಮತ್ತು ಫೋಟೋಗಳು ವೈರಲ್ ಆಯಿತೋ, ಆಗ ಚಂದನ್ ಮತ್ತು ಸಂಜನಾ ಮದುವೆಯಾಗುತ್ತಿದ್ದಾರೆ, ಅವರಿಬ್ಬರ ನಿಶ್ಚಿತಾರ್ಥವೂ ಆಗಿದೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದವರು. ಅವೆಲ್ಲವೂ ಸುಳ್ಳು: ಆದರೆ, ಅವೆಲ್ಲವೂ ಸುಳ್ಳು ಎಂದು…