Vritta

ಒಂದು ರಾತ್ರಿ, ಒಂದು ಫೋನ್‍ ಕಾಲ್‍, ಒಂದು Wrong Turn …

ಒಂದು ರಾತ್ರಿಯಲ್ಲಿ ನಡೆಯುವ ಕಥೆಗಳು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗುತ್ತಿವೆ. ವಿಜಯ್‍ ರಾಘವೇಂದ್ರ ಅಭಿನಯದ ‘6 ಟು 6’ ನಂತರ ಆ ಸಾಲಿಗೆ ‘ವೃತ್ತ’ ಎಂಬ ಹೊಸ ಚಿತ್ರ ಸಹ ಸೇರಿದೆ. ಈ ಚಿತ್ರವು ಇದೇ ಆಗಸ್ಟ್ 01ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಜೀವನದಲ್ಲಿ ಒಂದು ರಾಂಗ್ ಟರ್ನ್(Wrong Turn) ತೆಗೆದುಕೊಂಡರೆ ಏನೆಲ್ಲಾ ಆಗಬಹುದು? ಎಂಬ ವಿಷಯವನ್ನಿಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಈ ಚಿತ್ರಕ್ಕೆ ಯೋಗೇಶ್‌ ಗೌಡ ಕಥೆ ಬರೆದರೆ, ಲಿಖಿತ್‌ ಕುಮಾರ್ ಈ ಚಿತ್ರಕ್ಕೆ ಚಿತ್ರಕಥೆ…

Read More
Su From So

ಎರಡು ದಿನಗಳಲ್ಲಿ ಮೂರು ಕೋಟಿ ರೂ ಗಳಿಕೆ ಮಾಡಿದ ‘Su From So’

ಒಂದು ಕಡೆ ಜನಪ್ರಿಯ ನಟರ ಚಿತ್ರಗಳೇ ನಿರೀಕ್ಷೆಗೆ ನಿಲುಕದೆ ಬಾಕ್ಸ್ ಆಫೀಸ್‍ನಲ್ಲಿ ನೆಲ ಕಚ್ಚುವಾಗ, ಹೊಸಬರ ಚಿತ್ರವೊಂದು ಸದ್ದಿಲ್ಲದೆ ಕನ್ನಡ ಚಿತ್ರರಂಗದಲ್ಲೊಂದು ದೊಡ್ಡ ಗಳಿಕೆ ಮಾಡುತ್ತಿದೆ. ಅದೇ ‘ಸು ಫ್ರಮ್‍ ಸೋ’ (Su From So). ಎರಡು ದಿನಗಳ ಹಿಂದೆ ಬಿಡುಗಡೆಯಾದ ಈ ಚಿತ್ರವನ್ನು ಜನ ಮುಗಿಬಿದ್ದು ನೋಡುತ್ತಿರುವುದಷ್ಟೇ ಅಲ್ಲ, ಎರಡೇ ದಿನಗಳಲ್ಲಿ ಮೂರು ಕೋಟಿ ರೂ. ಗಳಿಕೆ ಮಾಡಿ ಹೊಸ ದಾಖಲೆ ಮಾಡಿದೆ. ‘ಸು ಫ್ರಮ್ ಸೋ’ ಹಾರರ್ ಕಾಮಿಡಿ ಜಾನರ್‍ನ ಚಿತ್ರ. ‘ಸು ಫ್ರಮ್‍ ಸೋ’ ಎಂದರೆ ಸುಲೋಚನ ಹಾಗೂ ಸೋಮೇಶ್ವರ ಎಂದರು. ಮೊದಲನೆಯದು…

Read More
Rippen Swamy

ಆಗಸ್ಟ್ 29ಕ್ಕೆ ಬರಲಿದ್ದಾನೆ ‘Rippen Swamy’; ಸದ್ಯದಲ್ಲೇ ಟೀಸರ್, ಟ್ರೇಲರ್

ವಿಜಯ್‍ ರಾಘವೇಂದ್ರ (Vijay Raghavendra) ಅಭಿನಯದ ‘ಸ್ವಪ್ನ ಮಂಟಪ’ ಚಿತ್ರವು ಶುಕ್ರವಾರ (ಜುಲೈ 25) ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ವರ್ಷ ಬಿಡುಗಡೆಯಾಗುತ್ತಿರುವ ವಿಜಯ್‍ ರಾಘವೇಂದ್ರ ಅಭಿನಯದ ಎರಡನೇ ಚಿತ್ರ ಇದು. ಮುಂದಿನ ತಿಂಗಳು ವಿಜಯ್‍ ರಾಘವೇಂದ್ರ ಅಭಿನಯದ ಮತ್ತೊಂದು ಚಿತ್ರ ಬಿಡುಗಡೆಯಾಗುತ್ತಿದೆ. ಅದೇ ‘ರಿಪ್ಪನ್‍ ಸ್ವಾಮಿ’ (Rippen Swamy). ‘ರಿಪ್ಪನ್ ಸ್ವಾಮಿ’ ಎಂಬ ಚಿತ್ರದಲ್ಲಿ ನಟಿಸಿರುವುದು ಗೊತ್ತೇ ಇದೆ. ಈ ಹಿಂದೆ ‘ಮಾಲ್ಗುಡಿ ಡೇಸ್’ ಚಿತ್ರ ನಿರ್ದೇಶನ ಮಾಡಿದ್ದ ಕಿಶೋರ್ ಮೂಡಬಿದ್ರೆ, ‘ರಿಪ್ಪನ್ ಸ್ವಾಮಿ’ ಚಿತ್ರವನ್ನು…

Read More

ಹೊಸ ‘ಟಾಸ್ಕ್’ ಮುಗಿಸಿದ Raghu Shivamogga; ಸದ್ದಿಲ್ಲದೆ ಚಿತ್ರೀಕರಣ ಮುಕ್ತಾಯ

ಈ ಹಿಂದೆ ‘ಚೂರಿಕಟ್ಟೆ’ ಚಿತ್ರ ನಿರ್ದೇಶಿಸಿದ್ದ ರಾಘು ಶಿವಮೊಗ್ಗ (Raghu Shivamogga), ಕಳೆದ ವರ್ಷ ‘ದಿ ಟಾಸ್ಕ್’ ಎಂಬ ಹೊಸ ಚಿತ್ರ ಪ್ರಾರಂಭಿಸಿದ್ದರು. ಹಾಡುಗಳಿಲ್ಲದ, ನಾಯಕಿ ಇಲ್ಲದ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮಡಿಕೇರಿ ಮುಂತಾದ ಕಡೆ ಸುಮಾರು 46 ದಿನಗಳ ಕಾಲ ನಡೆದು ಇದೀಗ ಜುಲೈ 22ರಂದು ಸಂಪೂರ್ಣವಾಗಿದೆ. ‘ದಿ ಟಾಸ್ಕ್’ ಚಿತ್ರಕ್ಕೆ ಇಬ್ಬರು ಹೀರೋಗಳು. ‘ಭೀಮ’ ಚಿತ್ರದಲ್ಲಿ ನಟಿಸಿದ್ದ ಡಿವೈಎಸ್ಪಿ ರಾಜೇಶ್‍ ಅವರ ಮಗ ಜಯಸೂರ್ಯ ಒಬ್ಬರಾದರೆ, ‘ಪೆಂಟಗನ್‍’ನಲ್ಲಿ ನಟಿಸಿದ್ದ ಸಾಗರ್ ಇನ್ನೊಬ್ಬರು. ಮಿಕ್ಕಂತೆ…

Read More