Nayan Sarika;ʻಪಿನಾಕಾʼಕ್ಕೆ ಗಣೇಶ್‌ಗೆ ಜೋಡಿಯಾದ ನಯನ ಸಾರಿಕಾ

‘ಕೃಷ್ಣಂ ಪ್ರಣಯ ಸಖಿ’ ಮೂಲಕ ಯಶಸ್ಸಿನ ಲಯಕ್ಕೆ ಮರಳಿದ ಗಣೇಶ್, ಸದ್ಯ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಕೂಡ ನಟಿಸಿದ್ದಾರೆ. ಇದರ ಜೊತೆಯಲ್ಲೇ ಗಣೇಶ್ ತಮ್ಮ ಚಿತ್ರ ‘ಪಿನಾಕ’ ಚಿತ್ರಕ್ಕೂ ಸಜ್ಜಾಗುತ್ತಿದ್ದಾರೆ. ಸಧ್ಯ ಸಿಸಿಎಲ್‌ನಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡುತ್ತಿರುವ ಗಣಿ, ಲೀಗ್‌ ಕ್ರಿಕೆಟ್‌ನ ನಂತರ, ಮಾರ್ಚ್ ಮೊದಲ ವಾರದಲ್ಲಿ ‘ಪಿನಾಕಾ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಈ ಚಿತ್ರವು ನೃತ್ಯ ಸಂಯೋಜಕ – ನಿರ್ದೇಶಕ ಧನಂಜಯ್…

Read More

Love OTP: ‘ಲವ್‍ OTP’ಗಾಗಿ ಕಾಯುತ್ತಿದ್ದಾರೆ ಅನೀಶ್ ತೇಜೇಶ್ವರ್

ಅನೀಶ್‍ ತೇಜೇಶ್ವರ್‍ ಹೊಸ ಚಿತ್ರವೊಂದರಲ್ಲಿ ನಟಿಸುವುದರ ಜೊತೆಗೆ, ಆ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬ ವಿಷಯವೊಂದು ಕೆಲವು ದಿನಗಳ ಹಿಂದಷ್ಟೇ ಬಂದಿತ್ತು. ಅಷ್ಟೇ ಅಲ್ಲ, ಪೋಸ್ಟರ್ ಸಹ ಬಿಡುಗಡೆಯಾಗಿತ್ತು. ಆದರೆ, ಚಿತ್ರದ ಶೀರ್ಷಿಕೆ ಏನು ಎಂಬುದನ್ನು ಅನೀಶ್‍ ಬಿಟ್ಟುಕೊಟ್ಟಿರಲಿಲ್ಲ. ಸದ್ಯದಲ್ಲೇ ತಿಳಿಸುವುದಾಗಿ ಅವರು ಹೇಳಿದ್ದರು. ಈಗ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಅಧಿಕೃತವಾಗಿ ಘೋಷಿಸಲಾಗಿದೆ. ಚಿತ್ರಕ್ಕೆ ‘ಲವ್‍ OTP’ ಎಂಬ ಹೆಸರನ್ನು ಇಡಲಾಗಿದೆ. OTP ಎಂದರೆ One Time Password ಅಂತ ಮೊಬೈಲ್‍ ಬಳಕೆ ಮಾಡುವವರಿಗೆ ಸಹಜವಾಗಿಯೇ ಗೊತ್ತಿರುತ್ತದೆ. ಇಲ್ಲಿ…

Read More

The Devil Teaser: ದರ್ಶನ್‍ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ‘ದಿ ಡೆವಿಲ್’ ಚಿತ್ರದ ಟೀಸರ್

ಈ ಬಾರಿಯ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದಿಲ್ಲ ಎಂದು ದರ್ಶನ್‍ ಮೊದಲೇ ಹೇಳಿದ್ದರು. ಅದರ ಬದಲು ‘ದಿ ಡೆವಿಲ್‍’ ಚಿತ್ರದ ಟೀಸರ್‍ ಬಿಡುಗಡೆ ಆಗಲಿದೆ ಎಂದಿದ್ದರು. ಅದಕ್ಕೆ ಸರಿಯಾಗಿ ಭಾನುವಾರ (ಫೆ. 16), ‘ಡೆವಿಲ್‍’ ಟೀಸರ್ ಬಿಡುಗಡೆಯಾಗಿದೆ. ಒಂದು ನಿಮಿಷ ನಾಲ್ಕು ಸೆಕೆಂಡ್‍ಗಳ ಅವಧಿಯ ಈ ಟೀಸರ್‍ನಲ್ಲಿ ಕ್ಲಬ್‍ವೊಂದರಲ್ಲಿ ದರ್ಶನ್‍ ಹೊಡೆದಾಡುವ ಒಂದಿಷ್ಟು ದೃಶ್ಯಗಳಿವೆ. ತಮ್ಮ ತಂಟೆಗೆ ಬರುವ ಒಂದಿಷ್ಟು ಜನರನ್ನು ತದಕುವ ದರ್ಶನ್, ಕೊನೆಯಲ್ಲಿ ‘ಚಾಲೆಂಜ್‍ ನನಗಾ?’ ಎಂದು ಸಂಭಾಷಣೆ ಹೇಳುವ ಮೂಲಕ ಮುಗಿಯುತ್ತದೆ. ಕಳೆದ…

Read More
Prajwal Devaraj

ಇದು ಕುರ್ಚಿಯ ಕುರಿತಾದ ಟೀಸರ್; ‘ಕರಾವಳಿ’ಯಿಂದ ಬಂತು ‘ಪಿಶಾಚಿ’

ಸಾಮಾನ್ಯವಾಗಿ ಟೀಸರ್‍ಗಳು ನಾಯಕ, ನಾಯಕಿ ಅಥವಾ ಸಿನಿಮಾದ ಒಬ್ಬ ವ್ಯಕ್ತಿಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದರೆ, ‘ಕರಾವಳಿ’ ಚಿತ್ರತಂಡದವರು ಒಂದು ಕುರ್ಚಿಯ ಕುರಿತು ಟೀಸರ್‍ ಮಾಡಿದ್ದಾರೆ. ಕುರ್ಚಿ ಎಂದರೆ ಇದು ಸಾಮಾನ್ಯ ಕುರ್ಚಿಯಲ್ಲ. ಇದನ್ನು ಚಿತ್ರತಂಡದವರು ಪಿಶಾಚಿಗೆ ಹೋಲಿಸಿದ್ದಾರೆ. ಇತ್ತೀಚೆಗೆ, ಹೊಸ ವರ್ಷದ ಸಂದರ್ಭದಲ್ಲಿ ಈ ‘ಪಿಶಾಚಿ’ಯ ಕುರಿತು ‘ಕರಾವಳಿ’ ಚಿತ್ರತಂಡ ಒಂದು ಹೊಸ ಟೀಸರ್ ಬಿಡುಗಡೆ ಮಾಡಿದ್ದಾರೆ. ಇದು ಬರಿ ಕುರ್ಚಿಯಲ್ಲ, ಪ್ರತಿಷ್ಠೆಯ ಪಿಚಾಚಿ ಎನ್ನುವ ಸಂಭಾಷಣೆಯಿಂದ ಟೀಸರ್ ಪ್ರಾರಂಭವಾಗುತ್ತದೆ. ಪ್ರತಿಷ್ಠೆಯ ಕುರ್ಚಿ ಮೇಲೆ ಕೂರುವುದಿರಲಿ, ಕಣ್ಣಿಟ್ಟವರನ್ನು…

Read More