ಮಗನ ಚಿತ್ರಕ್ಕೆ Script ಪೂಜೆ, ಅಮ್ಮನ ಚಿತ್ರಕ್ಕೆ ಮುಹೂರ್ತ; ಪ್ರಿಯಾಂಕಾ ಹೊಸ ಚಿತ್ರ ಪ್ರಾರಂಭ

ಇತ್ತೀಚೆಗಷ್ಟೇ, ಉಪೇಂದ್ರ (Upendra) ಮತ್ತು ಪ್ರಿಯಾಂಕಾ ಉಪೇಂದ್ರ (Priyanka Upendra) ಅವರ ಮುದ್ದಿನ ಮಗ ಆಯುಷ್‍ ಮೊದಲ ಚಿತ್ರದ ಸ್ಕ್ರಿಪ್ಟ್ ಪೂಜೆ, ಮಂತ್ರಾಲಯದಲ್ಲಿ ನಡೆದಿತ್ತು. ಇದೀಗ ಪ್ರಿಯಾಂಕಾ ಉಪೇಂದ್ರ ಅವರ ಹೊಸ ಚಿತ್ರ ‘ಸೆಪ್ಟೆಂಬರ್‍ 21’ಕ್ಕೆ ಬೆಂಗಳೂರಿನಲ್ಲಿ ಚಾಲನೆ ಚಿಕ್ಕಿದೆ. ಪ್ರಿಯಾಂಕಾ ಉಪೇಂದ್ರ, ‘ಸೆಪ್ಟೆಂಬರ್‍ 21’ ಎಂಬ ಬಾಲಿವುಡ್‍ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಇತ್ತೀಚೆಗೆ ಕೇಳಿ ಬಂದಿತ್ತು. ಈ ಚಿತ್ರದ ಮುಹೂರ್ತ, ಬೆಂಗಳೂರಿನಲ್ಲಿ ಆಗಿದೆ. ಇಂದ್ರಜಿತ್‍ ಲಂಕೇಶ್‍ (Indrajit Lankesh) ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ…

Read More

ಹೀರೋ ಆಗಲು ಉಪೇಂದ್ರರ ಮಗ ಆಯುಷ್‍ ರೆಡಿ; ಮಂತ್ರಾಲಯದಲ್ಲಿ ಸ್ಕ್ರಿಪ್ಟ್ ಪೂಜೆ

ಹೀರೋಗಳ ಮಕ್ಕಳು ಚಿತ್ರರಂಗದಲ್ಲೂ ಹೀರೋಗಳಾಗಿ ಗುರುತಿಸಿಕೊಳ್ಳುವುದು ಹೊಸ ವಿಷಯವೇನಲ್ಲ. Ambareesh ಮಗ Abhishek Ambareesh, ರಾಮ್‍ಕುಮಾರ್‍ ಮಗ ಧೀರೇನ್‍ ರಾಮ್‍ಕುಮಾರ್, ದೇವರಾಜ್‍ ಮಕ್ಕಳಾದ ಪ್ರಜ್ವಲ್‍ ಮತ್ತು ಪ್ರಣಂ ಚಿತ್ರರಂಗದಲ್ಲಿ ಈಗಾಗಲೇ ಹೀರೋಗಳಾಗಿ ಗುರುತಿಸಿಕೊಂಡಿದ್ದಾರೆ. ಈಗ Upendra ಮಗ ಆಯುಷ್‍ ಸರದಿ. ಆಯುಷ್‍ ಒಂದಲ್ಲ ಒಂದು ದಿನ ಹೀರೋ ಆಗುತ್ತಾರೆ ಎಂಬುದು ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ಗೊತ್ತಿತ್ತು. ಎರಡು ವರ್ಷಗಳ ಹಿಂದೆ ಮಗ ಹೀರೋ ಆಗುವುದು ಯಾವಾಗ? ಎಂಬ ಪ್ರಶ್ನೆಗೆ, ‘ಅದನ್ನೆಲ್ಲಾ ನಾವು ಪ್ಲಾನ್‍ ಮಾಡುವುದಲ್ಲ, ಅದಕ್ಕೆ ಕಾಲ ಕೂಡಿಬರಬೇಕು’…

Read More