Rukmini Vasanth

ಕನಕವತಿಯಾದ Rukmini Vasanth; ‘Kantara Chapter 1 ‘ ಚಿತ್ರದ ಮೊದಲ ನೋಟ ಅನಾವರಣ

ರುಕ್ಮಿಣಿ ವಸಂತ್‍ (Rukmini Vasanth) ಅಭಿನಯದ ಎರಡು ಚಿತ್ರಗಳು ಕಳೆದ ತಿಂಗಳು ಬಿಡುಗಡೆಯಾಗಿದ್ದವು. ‘ಭೈರತಿ ರಣಗಲ್‍’ ಮತ್ತು ‘ಬಘೀರ’ ಚಿತ್ರಗಳು ಬ್ಯಾಕ್‍ ಟು ಬ್ಯಾಕ್‍ ಬಿಡುಗಡೆಯಾಗಿದ್ದವು. ಅದಾದ ಮೇಲೆ ರುಕ್ಮಿಣಿ, ಕನ್ನಡಕ್ಕಿಂತ ಪರಭಾಷೆಯ ಚಿತ್ರಗಳಲ್ಲೇ ಹೆಚ್ಚಾಗಿ ಬ್ಯುಸಿಯಾಗಿದ್ದರು. ಕನ್ನಡ ಬಿಟ್ಟು ಪರಭಾಷೆಗಳಲ್ಲಿ ನೆಲೆಯೂರಿದ ಕನ್ನಡತಿಯರ ಸಾಲಿಗೆ ರುಕ್ಮಿಣಿ ವಸಂತ್‍ ಸಹ ಸೇರ್ಪಡೆಯಾಗುತ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಹೀಗಿರುವಾಗಲೇ, ರುಕ್ಮಿಣಿ ಸದ್ದಿಲ್ಲದೆ ಇನ್ನೊಂದು ಕನ್ನಡದ ಚಿತ್ರವಾಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶಿಸಿರುವ ಬಹುನಿರೀಕ್ಷಿತ…

Read More
Kantara Chapter 1

250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ

ರಿಷಭ್‍ ಶೆಟ್ಟಿ (Rishabh Shetty) ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಚಾಪ್ಟರ್ 1’ (Kantara Chapter 1) ಚಿತ್ರವು ಅಕ್ಟೋಬರ್ 02ರಂದು ಬಿಡುಗಡೆಯಾಗುತ್ತಿರುವ ವಿಷಯ ಗೊತ್ತೇ ಇದೆ. ಆದರೆ, ಚಿತ್ರದ ಚಿತ್ರೀಕರಣವೇ ಇನ್ನೂ ಮುಗಿದಿಲ್ಲವಾದ್ದರಿಂದ, ಚಿತ್ರವು ಅಂದುಕೊಂಡತೆಯೇ ಅಕ್ಟೋಬರ್‌ 02ರಂದು ಬಿಡುಗಡೆಯಾಗುತ್ತದಾ? ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಇತ್ತು. ಯಾವಾಗ ಈ ಕುರಿತು ಪ್ರಶ್ನೆಗಳು ಹೆಚ್ಚಾದವೋ? ಹೊಂಬಾಳೆ ಫಿಲಂಸ್‍ ಸಂಸ್ಥೆಯು ಚಿತ್ರವು ಅಂದುಕೊಂಡಂತೆಯೇ ಅಕ್ಟೋಬರ್‌ 02ರಂದು ಬಿಡುಗಡೆಯಾಗಲಿದೆ ಎಂದು ಸೋಷಿಯಲ್‍ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿತ್ತು. ಅದರ ಹೊರತಾಗಿಯೂ…

Read More