KD Hook step Challenge; ಹುಕ್‍ ಸ್ಟೆಪ್‍ ಮಾಡಿ ಕಳಿಸಿ, ಇಷ್ಟವಾದರೆ ‘ಕೆಡಿ’ ಕುಣಿಯುತ್ತಾನೆ

‘ಕೆಡಿ – ದಿ ಡೆವಿಲ್‍’ ಚಿತ್ರದ ‘ಶಿವ ಶಿವ’ ಹಾಡು ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿತ್ತು. ಈಗ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಒಂದು ಹಾಡು ಬಿಡುಗಡೆ ಆದಾಗ, ಅದರ ಚಿತ್ರೀಕರಣ ಸಹ ಮುಗಿದಿರುತ್ತದೆ. ಆದರೆ, ‘ಸೆಟ್‍ ಆಗೋಲ್ಲ …’ ಹಾಡಿನ ಚಿತ್ರೀಕರಣ ಇನ್ನೂ ಆಗಿಲ್ಲ. ಅಷ್ಟೇ ಅಲ್ಲ, ಈ ಹಾಡಿಗೆ ಹುಕ್‍ ಸ್ಟೆಪ್‍ ಮಾಡಿ ಕಳಿಸಿ ಎಂದು ನಿರ್ದೇಶಕ ಪ್ರೇಮ್‍, ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ. (KD Hook step Challenge) ‘ಸೆಟ್‍ ಆಗೋಲ್ಲ ಕಣೆ ನಂಗೂ…

Read More

Vaamana; ಜನ ಕನ್ನಡ ಚಿತ್ರಗಳನ್ನು ನೋಡದಿದ್ದರೆ ತೋಟ ಮಾಡಿಕೊಂಡಿರುತ್ತೇವೆ : ದರ್ಶನ್‍

ಧನ್ವೀರ್‌ ಅಭಿನಯದ ‘ವಾಮನ’ (Vaamana) ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಈ ಟ್ರೇಲರ್ ಅನ್ನು ದರ್ಶನ್‍ (Darshan Thoogudeepa) ಬಿಡುಗಡೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ದರ್ಶನ್‍ ಟ್ರೇಲರ್‌ ಬಿಡುಗಡೆ ಮಾಡಿದರಾದರೂ, ಅಂದುಕೊಂಡಂತೆ ಆಗಲಿಲ್ಲ. ಮೊದಲು ಪ್ರಸನ್ನ ಚಿತ್ರಮಂದಿರಕ್ಕೆ ದರ್ಶನ್‍ ಬಂದು ಬಿಡುಗಡೆ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ‘ದಿ ಡೆವಿಲ್‍’ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್‍, ರಾಜಸ್ತಾನದಲ್ಲಿ ಬೀಡುಬಿಟ್ಟಿದ್ದರಿಂದ ವೀಡಿಯೋ ಮೂಲಕ ಟ್ರೇಲರ್‌ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡವನ್ನು ಹಾರೈಸಿದ್ದಾರೆ. ವೀಡಿಯೋದಲ್ಲಿ ಮಾತನಾಡಿರುವ ಮಾತನಾಡಿರುವ ದರ್ಶನ್‍, ‘ಇದು…

Read More

Vaamana Trailer; ‘ವಾಮನʼನ ಜೊತೆಯಾದ ದರ್ಶನ್‍, ಇಂದು ಟ್ರೇಲರ್‌ ಬಿಡುಗಡೆ

ದರ್ಶನ್‌ (Challenging Star Darshan) ಅವರ ಆಪ್ತಬಳಗದಲ್ಲಿ ಗುರುತಿಸಿಕೊಂಡವರು ನಟ ಧನ್ವೀರ್‌ (Dhanveer). ದರ್ಶನ್‌ ಜೈಲಿನಿಂದ ಬಿಡುಗಡೆಯಾದ ನಂತರ ಅವರು ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ, ಅವರ ಜೊತೆಗೆ ಓಡಾಡಿಕೊಂಡಿದ್ದವರು ಧನ್ವೀರ್.‌ ಕೆಲವು ದಿನಗಳ ಹಿಂದೆ ದರ್ಶನ್‌ ತಮ್ಮ ಅಭಿಮಾನಿಗಳಿಗೆ ವೀಡಿಯೋ ಸಂದೇಶ ಕಳುಹಿಸಿದ ಸಂದರ್ಭದಲ್ಲಿ ಧನ್ವೀರ್‌ ಅವರಿಗೆ ವಿಶೇಷ ಕೃತಜ್ಞತೆಗಳನ್ನೂ ಸಲ್ಲಿಸಿದ್ದರು. ಈಗ ಧನ್ವೀರ್‌ ಅಭಿನಯದ ʻವಾಮನʼ (Vaamana) ಚಿತ್ರವು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಈ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ ದರ್ಶನ್‌. ಇತ್ತೀಚೆಗೆ ʻವಾಮನʼ ಚಿತ್ರದ ತಾಯಿ…

Read More

Dhanveer Vamana; ಅಂತೂ ಫಿಕ್ಸ್‌ ಆಯ್ತು ʻವಾಮನʼ ಬಿಡುಗಡೆಗೆ ದಿನಾಂಕ

ಧನ್ವೀರ್ (Dhanveer) ಮತ್ತು ರೀಷ್ಮಾ ನಾಣಯ್ಯ (Reeshma Nanaiah) ನಟನೆಯ ವಾಮನ (Vamana) ಚಿತ್ರ ಒಂದು ವರ್ಷದ ಹಿಂದೆಯೇ ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿತ್ತು. ಆದರೆ, ಅನಿರೀಕ್ಷಿತ ಕಾರಣಗಳಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಗಿತ್ತು. ಕೊನೆಗೂ ಬಿಡುಗಡೆಯ ದಿನಾಂಕ ಗೊತ್ತಾಗಿದೆ. ವಾಮನ ಏಪ್ರಿಲ್ 10 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಿಗೆ ಬರಲಿದ್ದಾನೆ. ಮುದ್ದು ರಾಕ್ಷಸಿ ಹಾಡು ಬಿಡುಗಡೆ 29 ಲಕ್ಷ ವೀಕ್ಷಣೆ ಪಡೆದು ಹಿಟ್‌ ಆಗಿತ್ತು. ಅಲ್ಲದೇ ಚಿತ್ರದ ಟೀಸರ್ ಕೂಡ ಎಲ್ಲರ ಗಮನ ಸೆಳೆದಿತ್ತು. ವರ್ಷದ ನಂತರ ಈಗ ವಾಮನ ತೆರೆಗೆ…

Read More