Mangalapuram Movie: ನಂಬಿಕೆ, ಮೂಢನಂಬಿಕೆಗಳ ಸುತ್ತ ರಿಷಿ ಅಭಿನಯ

‘ರುದ್ರ ಗರುಡ ಪುರಾಣ’ ಚಿತ್ರದ ನಂತರ ರಿಷಿ ಸುದ್ದಿಯೇ ಇರಲಿಲ್ಲ. ಈ ಮಧ್ಯೆ, ಅವರೊಂದು ಹೊಸ ಚಿತ್ರ ಒಪ್ಪಿಕೊಮಡಿದ್ದಾರೆ ಎಂಬ ವಿಷಯ ಕೇಳಿಬಂದಿತ್ತಾದರೂ, ಆ ಬಗ್ಗೆ ಅವರಾಗಲೀ, ಚಿತ್ರತಂಡದವರಾಗಲೀ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಈಗ ರಿಷಿ ಅಭಿನಯದ ಹೊಸ ಚಿತ್ರದ ಮಾಹಿತಿ ಕೊನೆಗೂ ಹೊರಬಿದ್ದಿದ್ದು, ಚಿತ್ರಕ್ಕೆ ‘ಮಂಗಳಾಪುರಂ’ (Mangalapuram) ಎಂದು ಹೆಸರಿಡಲಾಗಿದೆ. ಈ ಹಿಂದೆ ತುಳು ಚಿತ್ರರಂಗದಲ್ಲಿ ‘ಉಮಿಲ್’(Umil) ಹಾಗೂ  ‘ದೊಂಬರಾಟ’(Dombarata) ಚಿತ್ರಗಳನ್ನು ನಿರ್ದೇಶಿಸಿರುವ ರಂಜಿತ್ ರಾಜ್ ಸುವರ್ಣ (Ranjith Raj Suvarna), ರಿಷಿ ನಟನೆಯ ಹೊಸ ಚಿತ್ರವನ್ನು…

Read More