ನಿರ್ಮಾಣಕ್ಕಿಳಿದ Raja Vardan; JAWA ಚೊಚ್ಚಲ ಚಿತ್ರ

ಬಾರ್ನ್ ಸ್ವಾಲೋ ಕಂಪನಿ ಎಂಬ ಹೆಸರಿನ ಸಂಸ್ಥೆಯಿಂದ JAWA ಚೊಚ್ಚಲ ಚಿತ್ರವನ್ನು ರಾಜವರ್ಧನ್‍ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ‘ಬಿಚ್ಚುಗತ್ತಿ’, ‘ಹಿರಣ್ಯ’, ‘ಗಜರಾಮ’ ಚಿತ್ರಗಳ ಮೂಲಕ ನಾಯಕನಾಗಿ ಮಿಂಚಿದ್ದರು. ಎರಡು ವರ್ಷಗಳ ಹಿಂದೆ ರಾಜವರ್ಧನ್‍ ಹಂಚಿಕೊಂಡಿದ್ದ ಕನಸು ಈಗ ನನಸಾಗಿದೆ ಎಂದೇ ಹೇಳಬಹುದು. ಬೆನ್ನು ಬೆನ್ನು ಚಿತ್ರಗಳಲ್ಲಿ ಅಭಿನಯಿಸಿದ್ದರಿಂದ ನಿರ್ಮಾಣ ಸಂಸ್ಥೆ ಸ್ವಲ್ಪ ನಿಧಾನವಾಗಿ ಆರಂಭವಾಗಿದೆ. ರಾಜವರ್ಧನ್‍ ತಮ್ಮ ನಿರ್ಮಾಣ ಸಂಸ್ಥೆ ಸಿನಿಮಾ ಮಾಡುದರ ಬಗ್ಗೆ ಪ್ರಕಟಿಸಿದ್ದಾರೆ. ತಮ್ಮ ಬಾರ್ನ್ ಸ್ವಾಲೋ ಕಂಪನಿ ಅಡಿ ‘ಜಾವಾ’ ಎಂಬ…

Read More