ಹೊಸ ‘ಟಾಸ್ಕ್’ ಮುಗಿಸಿದ Raghu Shivamogga; ಸದ್ದಿಲ್ಲದೆ ಚಿತ್ರೀಕರಣ ಮುಕ್ತಾಯ

ಈ ಹಿಂದೆ ‘ಚೂರಿಕಟ್ಟೆ’ ಚಿತ್ರ ನಿರ್ದೇಶಿಸಿದ್ದ ರಾಘು ಶಿವಮೊಗ್ಗ (Raghu Shivamogga), ಕಳೆದ ವರ್ಷ ‘ದಿ ಟಾಸ್ಕ್’ ಎಂಬ ಹೊಸ ಚಿತ್ರ ಪ್ರಾರಂಭಿಸಿದ್ದರು. ಹಾಡುಗಳಿಲ್ಲದ, ನಾಯಕಿ ಇಲ್ಲದ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮಡಿಕೇರಿ ಮುಂತಾದ ಕಡೆ ಸುಮಾರು 46 ದಿನಗಳ ಕಾಲ ನಡೆದು ಇದೀಗ ಜುಲೈ 22ರಂದು ಸಂಪೂರ್ಣವಾಗಿದೆ. ‘ದಿ ಟಾಸ್ಕ್’ ಚಿತ್ರಕ್ಕೆ ಇಬ್ಬರು ಹೀರೋಗಳು. ‘ಭೀಮ’ ಚಿತ್ರದಲ್ಲಿ ನಟಿಸಿದ್ದ ಡಿವೈಎಸ್ಪಿ ರಾಜೇಶ್‍ ಅವರ ಮಗ ಜಯಸೂರ್ಯ ಒಬ್ಬರಾದರೆ, ‘ಪೆಂಟಗನ್‍’ನಲ್ಲಿ ನಟಿಸಿದ್ದ ಸಾಗರ್ ಇನ್ನೊಬ್ಬರು. ಮಿಕ್ಕಂತೆ…

Read More