
Nanu Mattu Gunda; ಮುಂದುವರೆದ ಭಾಗದೊಂದಿಗೆ ಮತ್ತೆ ಬಂದ ಗುಂಡ; ಟೀಸರ್ ಬಿಡುಗಡೆ
‘ನಾನು ಮತ್ತು ಗುಂಡ’ (Nanu Mattu Gunda) ಚಿತ್ರ ಮಾಡುವಾಗಲೇ ಅದರ ಮುಂದುವರೆದ ಭಾಗದ ಬಗ್ಗೆ ಯೋಚನೆ ಮಾಡಿದ್ದರಂತೆ ನಿರ್ಮಾಪಕ ರಘು ಹಾಸನ್. ಅದಕ್ಕೆ ಸರಿಯಾಗಿ ಚಿತ್ರ ಬಿಡುಗಡೆಯಾಗಿ ತಕ್ಕ ಮಟ್ಟಿಗೆ ಹೆಸರು ಮಾಡಿದೆ. ಇದರಿಂದ ಪ್ರೇರಿತರಾದ ಅವರು, ‘ನಾನು ಮತ್ತು ಗುಂಡ 2’ ಎಂಬ ಮುಂದುವರೆದ ಭಾಗ ಮಾಡಿದ್ದಾರೆ. ‘ನಾನು ಮತ್ತು ಗುಂಡ’ ಚಿತ್ರವನ್ನು ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನ ಮಾಡಿದರೆ, ರಘು ಹಾಸನ್ ನಿರ್ಮಿಸಿದ್ದರು. ಶಿವರಾಜ್ ಕೆ.ಆರ್. ಪೇಟೆ ಮತ್ತು ಸಿಂಬ ಎಂಬ ಶ್ವಾನವು ‘ನಾನು…