Powerstar Dharege Doddavanu; ನೇತ್ರದಾನ ಮಹಾದಾನ ಎಂದು ಸಾರುವ ‘ಪವರ್ ಸ್ಟಾರ್ ಧರೆಗೆ ದೊಡ್ಡವನು’

ಪುನೀತ್‍ ನಿಧನರಾದ ಮೇಲೆ ಅವರ ಅಭಿಮಾನದ ಕುರಿತಾದ ಸಾಕಷ್ಟು ಚಿತ್ರಗಳು ಬರುತ್ತಿವೆ. ಈಗ ಆ ಸಾಲಿಗೆ ‘ಪವರ್ ಸ್ಟಾರ್ ಧರೆಗೆ ದೊಡ್ಡವನು’ (Powerstar Dharege Doddavanu) ಎಂಬ ಹೊಸ ಚಿತ್ರ ಸಹ ಸೇರಿದೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದು, ನಿರ್ದೇಶಕ ಶಶಾಂಕ್ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಈ ಚಿತ್ರವನ್ನು ಸೂರ್ಯ ನಿರ್ದೇಶನ ಮಾಡುತ್ತಿದ್ದು, ಅವರು ಇದುವರೆಗೂ ಸುಮಾರು 15 ಚಿತ್ರಗಳಿಗೆ ಸಹಾಯಕ ಹಾಗೂ ಸಹ ನಿರ್ದೇಶಕನಾಗಿ ಕೆಲಸ…

Read More
Powerstar Dharege Doddavanu

Punith Nivasa; ಪುನೀತ್ ನೆನಪಲ್ಲಿ ಮತ್ತೊಂದು ಚಿತ್ರ ‘ಪುನೀತ್‍ ನಿವಾಸ’ …

ಪುನೀತ್ ರಾಜಕುಮಾರ್ (Puneeth Rajkumar) ನಿಧನದ ನಂತರ ಅವರ ನೆನಪಿನಲ್ಲಿ ‘ರತ್ನ’, ‘ಡ್ಯೂಡ್‍’, ‘ಅಪ್ಪು ಅಭಿಮಾನಿ’ ಮುಂತಾದ ಚಿತ್ರಗಳು ತಯಾರಿಗಿವೆ. ಈಗ ಆ ಸಾಲಿಗೆ ‘ಪುನೀತ್‍ ನಿವಾಸ’ (Punith Nivasa) ಎಂಬ ಹೊಸ ಚಿತ್ರ ಸಹ ಸೇರಿದೆ. ಈ ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಶ್ರೀ ಪಂಚಮಿ ಸಿನಿ ಕ್ರಿಯೇಷನ್ಸ್ ಮೂಲಕ ಎಸ್.ಮೋಹನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್‌ನ್ನು ರಾಜ್ ಕುಟುಂಬದ ಆಪ್ತರಾದ ಗ್ರೀನ್‌ ಹೌಸ್ ವಾಸು…

Read More

Biographical tribute to Appu; ಶೀಘ್ರದಲ್ಲೇ ಬರಲಿದೆ ಅಪ್ಪು ʻಜೀವನಚರಿತ್ರೆʼ

1975ರ ಮಾರ್ಚ್​ 17ರಂದು ಚೆನ್ನೈನಲ್ಲಿ ಜನಿಸಿದ ಲೋಹಿತ್‌, ಮುಂದೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ ಆಗಿ ಬೆಳೆಯುತ್ತಾರೆ. ಬಾಲ ನಟನಾಗಿ 14 ಚಿತ್ರಗಳಲ್ಲಿ ನಟಿಸಿದ ಲೋಹಿತ್‌, ಮುಂದೆ ಪುನೀತ್‌ ರಾಜ್‌ಕುಮಾರ್‌ ಆಗಿ ಅಭಿಮಾನಿಗಳ ಪ್ರೀತಿಯ ಅಪ್ಪುವಾಗಿ ಕರುನಾಡಿಗೆ ಅರ್ಪಿತರಾದರು. ಪುನೀತ್‌ ಅವರ 50ನೇ ಜನ್ಮದಿನದ ಸಂದರ್ಭದಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಪ್ಪು ಅವರ ಜೀವನ ಚರಿತ್ರೆಯ ಕುರಿತ ಪುಸ್ತಕ (Biographical tribute to Appu) ಬರಲಿದೆ ಎಂಬ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ….

Read More