ಯಶ್‍ ಮನೆ ಸಿನಿಮಾ ಎಂದರೆ ಇಡೀ ದೇಶ ನೋಡುತ್ತದೆ: ಯಶ್‍ ತಾಯಿ ಪುಷ್ಪಾ

ಯಶ್‍ ಅವರ ತಾಯಿ ಪುಷ್ಪಾ, ಪಿಎ (ಪುಷ್ಪಾ ಅರುಣ್‍ ಕುಮಾರ್‌) ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಅದರಡಿ ‘ಕೊತ್ತಲವಾಡಿ’ (Kothalavadi) ಎಂಬ ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರದ ಟೀಸರನ್ನು ನಟ ಶರಣ್‍ (Sharan) ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಕೊತ್ತಲವಾಡಿ’ ಚಿತ್ರ ಪ್ರಾರಂಭವಾಗಿ ಇಷ್ಟು ದಿನವಾದರೂ ಯಾಕೆ ಈ ವಿಷಯವಾಗಿ ಮಾತನಾಡಿರಲಿಲ್ಲ. ಇಂಥದ್ದೊಂದು ಪ್ರಶ್ನೆಯನ್ನು ಪುಷ್ಪಾ ಅವರ ಮುಂದಿಟ್ಟರೆ, ‘ನಾವು ಮಾತನಾಡಬಾರದು. ನಮ್ಮ ಕೆಲಸ ಮಾತನಾಡಬೇಕು’ ಎನ್ನುತ್ತಾರೆ. ‘ಯಶ್‍ ಮನೆ ಸಿನಿಮಾ ಎಂದರೆ ಇಡೀ ದೇಶ…

Read More
pruthvi ambaar new movie yash mother producer kottalavadi film

Pruthvi Ambaar; ಸದ್ದಿಲ್ಲದೆ ಮುಗಿದ ಪೃಥ್ವಿ ಹೊಸ ಚಿತ್ರ; ಈ ಚಿತ್ರಕ್ಕೆ ಯಶ್‍ ತಾಯಿ ನಿರ್ಮಾಪಕಿ

ಪೃಥ್ವಿ ಅಂಬಾರ್ ಅಭಿನಯದ ಹೊಸ ಚಿತ್ರವನ್ನು ಪಿ.ಎ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸುತ್ತಿದೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಬಂದಿತ್ತು. ಈಗ ಆ ಪಿ. ಎ ಯಾರು ಎಂಬ ವಿಷಯ ಬಹಿರಂಗವಾಗಿದೆ. ಪಿ.ಎ ಎಂದರೆ ಪುಷ್ಪಾ ಅರುಣ್‍ ಕುಮಾರ್ ಎಂದರ್ಥ. ಯಶ್‍ ಅವರ ತಾಯಿ ಪುಷ್ಪಾ ಇದೀಗ ಚಿತ್ರ ನಿರ್ಮಾಣಕ್ಕಿಳಿದಿದ್ದು, ಪೃಥ್ವಿ ಅಂಬಾರ್ ಅಭಿನಯದ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರಕ್ಕೆ ‘ಕೊತ್ತಲವಾಡಿ’ ಎಂದು ಹೆಸರು ಇಡಲಾಗಿದೆ. ಈ ಚಿತ್ರಕ್ಕೆ ಶ್ರೀರಾಜ್ ಕಥೆ-ಚಿತ್ರಕಥೆ…

Read More