ಮುತ್ತಣ್ಣನ ಮಗನಾಗಲು ಪುಣ್ಯ ಮಾಡಿದ್ದರಂತೆ Pranam…

ಏಳೂವರೆ ವರ್ಷಗಳ ನಂತರ ನನ್ನದೊಂದು ಚಿತ್ರ ಬಿಡುಗಡೆಯಾಗುತ್ತಿದೆ. ತುಂಬಾ ಗ್ಯಾಪ್‍ ಆಗಿತ್ತು. ಸಾಕಷ್ಟು ಕಾರಣಗಳಿಂದ ನನ್ನ ಚಿತ್ರಗಳು ಬಿಡುಗಡೆಯಾಗಲಿಲ್ಲ. ಈ ಚಿತ್ರ ನನ್ನ ರೀಲಾಂಚ್‍ ಎಂದರೆ ತಪ್ಪಿಲ್ಲ. ರೀಲಾಂಚ್‍ಗೆ ಇಂಥದ್ದೊಂದು ಸಿನಿಮಾ ಸಿಕ್ಕಿರುವುದು ನನ್ನ ಪುಣ್ಯ. ನನ್ನ ಮೊದಲ ಸಿನಿಮಾ ಓಡಲಿಲ್ಲ. ಜನ ನನ್ನ ಕೆಲಸ ನೋಡಿಲ್ಲ. ನಾನು ಹೇಗೆ ನಟಿಸುತ್ತೇನೆ, ನನ್ನ ಪ್ರತಿಭೆ ಏನು ಗೊತ್ತಿಲ್ಲ. ಅದನ್ನು ಈ ಸಿನಿಮಾದಲ್ಲಿ ನೋಡುತ್ತಾರೆ ಎಂಬ ನಂಬಿಕೆ ಇದೆ … ಹಾಗಂತ ಹೇಳಿದ್ದು ಪ್ರಣಾಮ್‍ (Pranam). ಹಿರಿಯ ನಟ…

Read More
Pranam Devaraj, Purathana Films

Pranam Devaraj; ಪ್ರಣಮ್ ಜತೆಗೆ ಪುರಾತನ ಫಿಲಂಸ್ ಮತ್ತೊಂದು ಚಿತ್ರ

ಪ್ರಣಮ್ ದೇವರಾಜ್ (Pranam Devaraj) ನಟನೆಯ ‘S/O ಮುತ್ತಣ್ಣ’ ಚಿತ್ರದ ಕೆಲಸಗಳು ಮುಗಿಯುತ್ತಾ ಬಂದಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಹೀಗಿರುವಾಗಲೇ, ಆ ಚಿತ್ರವನ್ನು ನಿರ್ಮಿಸಿದ್ದ ಪುರಾತನ ಫಿಲಂಸ್‍ (Purathana Films), ಪ್ರಣಮ್‍ ಜೊತೆಗೆ ಇನ್ನೊಂದು ಚಿತ್ರವನ್ನು ಘೋಷಿಸಿದೆ. ಕನ್ನಡ ಚಿತ್ರೋದ್ಯಮದಲ್ಲಿ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಬೇಕೆಂಬ ಆಶಯ ಇಟ್ಟುಕೊಂಡಿರುವ ಪುರಾತನ ಫಿಲಂಸ್, ಇದೀಗ ‘ಪ್ರೊಡಕ್ಷನ್ ನಂ.2’ ಎಂಬ ತಾತ್ಕಾಲಿಕ ಶೀರ್ಷಿಕೆಯಡಿ ಮತ್ತೊಂದು ಚಿತ್ರವನ್ನು ಪ್ರಕಟಿಸಿದೆ. ಈ ಚಿತ್ರದಲ್ಲೂ ಸಹ ಪ್ರಣಮ್ ದೇವರಾಜ್ ಅವರೇ ನಾಯಕನಾಗಿ ನಟಿಸುತ್ತಿದ್ದಾರೆ. ‘S/O…

Read More