Su FRom So

ಒಂದು ವಾರದಲ್ಲಿ 18 ಕೋಟಿ ರೂ ಗಳಿಕೆ ಮಾಡಿದ ‘Su From So’

ಕನ್ನಡ ಚಿತ್ರವೊಂದು ಈ ರೀತಿಯ ಪ್ರದರ್ಶನ ಮತ್ತು ಗಳಿಕೆ ಕಂಡು ಸಾಕಷ್ಟು ದಿನಗಳಾಗಿದ್ದವು. ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರವು ಹೌಸ್‍ಫುಲ್‍ ಪ್ರದರ್ಶನ ಕಾಣುವುದರ ಜೊತೆಗೆ, ಮೊದಲ ವಾರ 20 ಕೋಟಿ ರೂ.ಗಳಿಗೆ ಹೆಚ್ಚು ಗಳಿಕೆ ಮಾಡಿತ್ತು. ಆ ನಂತರ ಯಾವೊಂದು ಚಿತ್ರ ಸಹ ಅಷ್ಟೊಂದು ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿರಲಿಲ್ಲ. ಕಳೆದ ಶುಕ್ರವಾರ ಬಿಡುಗಡೆಯಾದ ‘Su From So’ ಚಿತ್ರವು ಮೊದಲ ವಾರ ಕರ್ನಾಟಕದಲ್ಲಿ ಒಟ್ಟಾರೆ 18 ಕೋಟಿ ರೂ. ಗಳಿಸಿದೆ. ಕನ್ನಡ ಚಿತ್ರಗಳು…

Read More
Su From So

ಎರಡು ದಿನಗಳಲ್ಲಿ ಮೂರು ಕೋಟಿ ರೂ ಗಳಿಕೆ ಮಾಡಿದ ‘Su From So’

ಒಂದು ಕಡೆ ಜನಪ್ರಿಯ ನಟರ ಚಿತ್ರಗಳೇ ನಿರೀಕ್ಷೆಗೆ ನಿಲುಕದೆ ಬಾಕ್ಸ್ ಆಫೀಸ್‍ನಲ್ಲಿ ನೆಲ ಕಚ್ಚುವಾಗ, ಹೊಸಬರ ಚಿತ್ರವೊಂದು ಸದ್ದಿಲ್ಲದೆ ಕನ್ನಡ ಚಿತ್ರರಂಗದಲ್ಲೊಂದು ದೊಡ್ಡ ಗಳಿಕೆ ಮಾಡುತ್ತಿದೆ. ಅದೇ ‘ಸು ಫ್ರಮ್‍ ಸೋ’ (Su From So). ಎರಡು ದಿನಗಳ ಹಿಂದೆ ಬಿಡುಗಡೆಯಾದ ಈ ಚಿತ್ರವನ್ನು ಜನ ಮುಗಿಬಿದ್ದು ನೋಡುತ್ತಿರುವುದಷ್ಟೇ ಅಲ್ಲ, ಎರಡೇ ದಿನಗಳಲ್ಲಿ ಮೂರು ಕೋಟಿ ರೂ. ಗಳಿಕೆ ಮಾಡಿ ಹೊಸ ದಾಖಲೆ ಮಾಡಿದೆ. ‘ಸು ಫ್ರಮ್ ಸೋ’ ಹಾರರ್ ಕಾಮಿಡಿ ಜಾನರ್‍ನ ಚಿತ್ರ. ‘ಸು ಫ್ರಮ್‍ ಸೋ’ ಎಂದರೆ ಸುಲೋಚನ ಹಾಗೂ ಸೋಮೇಶ್ವರ ಎಂದರು. ಮೊದಲನೆಯದು…

Read More