
Nayan Sarika;ʻಪಿನಾಕಾʼಕ್ಕೆ ಗಣೇಶ್‌ಗೆ ಜೋಡಿಯಾದ ನಯನ ಸಾರಿಕಾ
‘ಕೃಷ್ಣಂ ಪ್ರಣಯ ಸಖಿ’ ಮೂಲಕ ಯಶಸ್ಸಿನ ಲಯಕ್ಕೆ ಮರಳಿದ ಗಣೇಶ್, ಸದ್ಯ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಕೂಡ ನಟಿಸಿದ್ದಾರೆ. ಇದರ ಜೊತೆಯಲ್ಲೇ ಗಣೇಶ್ ತಮ್ಮ ಚಿತ್ರ ‘ಪಿನಾಕ’ ಚಿತ್ರಕ್ಕೂ ಸಜ್ಜಾಗುತ್ತಿದ್ದಾರೆ. ಸಧ್ಯ ಸಿಸಿಎಲ್‌ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಗಣಿ, ಲೀಗ್ ಕ್ರಿಕೆಟ್‌ನ ನಂತರ, ಮಾರ್ಚ್ ಮೊದಲ ವಾರದಲ್ಲಿ ‘ಪಿನಾಕಾ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಈ ಚಿತ್ರವು ನೃತ್ಯ ಸಂಯೋಜಕ – ನಿರ್ದೇಶಕ ಧನಂಜಯ್…