ಕಾಂತಾರ ಅಧ್ಯಾಯ-1 ಟ್ರೇಲರ್‌ ಔಟ್‌ :ವಿಭಿನ್ನ ಲುಕ್‌ನಲ್ಲಿ Rishabh Shetty

ರಿಷಬ್‌ ಶೆಟ್ಟಿ ನಿರ್ದೇಶಿಸಿರುವ, ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಮೇರೆಗೆ ಕಾಂತಾರ ಅಧ್ಯಾಯ-1ರ ಸಿನಿಮಾವು ಬಹುನಿರೀಕ್ಷೆಯನ್ನುಂಟುಮಾಡಿದೆ. ಈ ಹಿಂದೆ ದೈವ ನರ್ತಕ ಪಾತ್ರದಲ್ಲಿ ಜನರಿಗೆ ನಡುಕವನ್ನು ಸೃಷ್ಟಿಸಿ ರಿಷಬ್‌ ಶೆಟ್ರು (Rishabh Shetty) , ಈಗ ಕಾಂತಾರ ಅಧ್ಯಾಯ-1 ರಲ್ಲಿ ಬೈರಾಗಿಯಂತೆ ಹಣೆಗೆ ವಿಭೂತಿ ಮತ್ತು ಶಾಂತ ಸ್ವರೂಪ ,ಕಾರ್‌ಗತ್ತಲಲ್ಲಿ ಮುಖದ ಹೊಳಪು, ಕೋಪ ಮತ್ತು ದ್ವೇಷ,ತಲೆಯ ಭಾಗದಿಂದ ಸಣ್ಣಜಲಪಾತದಂತೆ ಹರಿದ ರಕ್ತ , ರಿಷಬ್‌ ಶೆಟ್ಟಿ ಅವರ ಪಾತ್ರ ನಿಜಕ್ಕೂ ಬೆಚ್ಚಿಬೆರಗಾಗುವಂತಿದೆ. ಈ ಸಿನಿಮಾದಲ್ಲಿ ಸುಮಾರು ವ್ಹಾವ್‌…

Read More
duniya vijay and puri jagannadh combination telugu film

Duniya Vijay; ಕಾಲಿವುಡ್‍ ವಿಜಯ್‍ ಎದುರು ಸ್ಯಾಂಡಲ್‍ವುಡ್‍ ವಿಜಯ್‍; ಪುರಿ ಜಗನ್ನಾಥ್‍ ಚಿತ್ರದಲ್ಲಿ ನಟನೆ

‘ಡಬಲ್ ಇಸ್ಮಾರ್ಟ್’ ಸೋತ ಹಿನ್ನೆಲೆಯಲ್ಲಿ ನಿರ್ದೇಶಕ ಪುರಿ ಜಗನ್ನಾಥ್‍ ದೊಡ್ಡ ಪ್ರಯತ್ನವೊಂದಕ್ಕೆ ಕೈಹಾಕಿದ್ದಾರೆ. ಈ ಬಾರಿ ಅವರು ಬರೀ ತೆಲುಗು ಚಿತ್ರಕ್ಕಷ್ಟೇ ಸೀಮಿತವಾಗಿಲ್ಲ, ಬಹುಭಾಷಾ ಕಲಾವಿದರ ತಾರಾಗಣದ ಪ್ಯಾನ್‍ ಇಂಡಿಯಾ ಚಿತ್ರವನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ. ಯುಗಾದಿ ಹಬ್ಬದ ದಿನ ತಮಿಳು ನಟ ವಿಜಯ್‍ ಸೇತುಪತಿ ಅಭಿನಯದಲ್ಲಿ ಪುರಿ ಜಗನ್ನಾಥ್‍ ಒಂದು ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ಬಂತು. ಆ ನಂತರ ಬಾಲಿವುಡ್‍ ನಟಿ ಟಬು ಈ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿಯೂ ಕೆಲವು ದಿನಗಳ ಹಿಂದೆ ಬಂದಿತ್ತು….

Read More