Anant Nag gets Padma Bhushan

Anant Nag ; ಪದ್ಮಶ್ರೀಗಿಂತ ದೊಡ್ಡ ಪ್ರಶಸ್ತಿಯೇ ಸಿಕ್ಕಿತು ಅನಂತ್‍ ನಾಗ್‍ ಅವರಿಗೆ

ಅನಂತ್ ನಾಗ್‍ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬರಬೇಕೆಂದು ಕೆಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದರು. ಈಗ ಪದ್ಮಶ್ರೀಗಿಂತ ದೊಡ್ಡ ಪ್ರಶಸ್ತಿಯೊಂದು ಅನಂತ್‍ ನಾಗ್‍ ಅವರಿಗೆ ಸಿಕ್ಕಿದೆ. ಶನಿವಾರ, ಪದ್ಮ ಪ್ರಶಸ್ತಿಗಳ ಘೋಷಣೆಯಾಗಿದ್ದು, ಅನಂತ್‍ ನಾಗ್‍ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ಘೋಷಿಸಿದೆ. ಕಡಿಮೆ ಅನುಭವ ಮತ್ತು ಕಡಿಮೆ ಚಿತ್ರಗಳನ್ನು ಮಾಡುವವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡುವ ಸಂದರ್ಭದಲ್ಲಿ, ಕನ್ನಡದಲ್ಲಿ ನಿಜವಾದ ಸಾಧಕರಿಗೂ ಪದ್ಮ ಪ್ರಶಸ್ತಿಗಳು ಬಾರದಿರುವುದಕ್ಕೆ ಸಣ್ಣ ಬೇಸರವಿತ್ತು. ಅದರಲ್ಲೂ ಕನ್ನಡದಲ್ಲಿ ಅನಂತ್ ನಾಗ್‍, ದ್ವಾರಕೀಶ್‍,…

Read More