ಈ ಚಿತ್ರದಲ್ಲಿರುವುದು ಎರಡೇ ಪಾತ್ರಗಳು; ಒಂದು ಬೆಟ್ಟದ ಕಥೆ

ಕೆಲವು ವರ್ಷಗಳ ಹಿಂದೆ ಶ್ರೀನಗರ ಕಿಟ್ಟಿ ಅಭಿನಯದಲ್ಲಿ ‘ಬೈ2’ ಎಂಬ ಚಿತ್ರ ಬಂದಿತ್ತು. ಈ ಚಿತ್ರದಲ್ಲಿದ್ದುದು ಎರಡೇ ಪಾತ್ರಗಳು. ನವೀನ್‍ ಕೃಷ್ಣ ಅಭಿನಯದ ‘ಆ್ಯಕ್ಟರ್’ ಚಿತ್ರದಲ್ಲೂ ಕೇವಲ ಎರಡೇ ಪಾತ್ರಗಳಿದ್ದವು. ಈಗ ಹೊಸಬರ ತಂಡವೊಂದು ಸದ್ದಿಲ್ಲದೆ ‘ಸಾರಂಗಿ’ ಎಂಬ ಹೊಸ ಚಿತ್ರವನ್ನು ಮಾಡಿ ಮುಗಿಸಿದೆ. ಈ ಚಿತ್ರದಲ್ಲೂ ಕೇವಲ ಎರಡೇ ಪಾತ್ರಗಳಿರುವುದು ವಿಶೇಷ. ‘ಸಾರಂಗಿ’ ಚಿತ್ರವನ್ನು ಜೆ. ಆಚಾರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕಥೆ-ಚಿತ್ರಕಥೆಯೂ ಅವರದ್ದೇ. ತೇಜೇಶ್‍ ನಿರ್ಮಾಣ ಮಾಡಿದ್ದಾರೆ. ಕಾರ್ತಿಕ್‍ ಚಂದರ್ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ಕಾರ್ಯಕಾರಿ ನಿರ್ಮಾಪಕರಾಗಿಯೂ ಕೆಲಸ…

Read More