31 Days

31 ದಿನಗಳಲ್ಲಿ ನಡೆಯುವ ಹೈವೋಲ್ಟೇಜ್‍ ಪ್ರೇಮಕಥೆ

‘ಇದು ಹೈ ವೋಲ್ಟೇಜ್ ಪ್ರೇಮಕಥೆ …’ ಎಂಬ ಅಡಿಬರಹದೊಂದಿಗೆ ಬರುತ್ತಿದೆ ನಿರಂಜನ್‍ ಶೆಟ್ಟಿ ಅಭಿನಯದ ಮತ್ತು ನಿರ್ಮಾಣದ ‘31 Days’. ಈ ಹಿಂದೆ ‘ಜಾಲಿ ಡೇಸ್‍’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ನಿರಂಜನ್‍, ಇದೀಗ ಹೊಸ ಪ್ರೇಮಕಥೆಯೊಂದಿಗೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರವನ್ನು ರಾಜ ರವಿಕುಮಾರ್ ಎನ್ನುವವರು ನಿರ್ದೇಶನ ಮಾಡಿದ್ದು, ನಿರಂಜನ್‍ ಪತ್ನಿ ನಾಗವೇಣಿ, NSTAR ಪ್ರೊಡಕ್ಷನ್ಸ್ ಎಂಬ ಸಂಸ್ಥೆಯಡಿ ನಿರ್ಮಾಣ ಮಾಡಿದ್ದಾರೆ. ‘31 Days’ ಚಿತ್ರದ ‘ಓ ಸೆನೋರಿಟಾ’ ಎಂಬ ಅಪೇರಾ ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ….

Read More