Marali Manasagide; ಮರಳಿ ಮನಸಾಗಿದೆ ಚಿತ್ರದ ಸುಳಿಮಿಂಚು ಕಣ್ಣ ಒಳಗೆ ಗೀತೆ ಬಿಡುಗಡೆ

ಬೆನಕ ಟಾಕೀಸ್ (Benaka Talkies) ಲಾಂಛನದಲ್ಲಿ ಮುದೇಗೌಡ್ರು ನವೀನ್ ಕುಮಾರ್ ಆರ್ ಓ (Naveen Kumar R O) ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ (Telagi Mallikarjunappa) ನಿರ್ಮಿಸಿರುವ “ಮರಳಿ ಮನಸಾಗಿದೆ” (Marali Manasagide) ಚಿತ್ರದ “ಸುಳಿಮಿಂಚು ಕಣ್ಣ ಒಳಗೆ” ಗೀತೆ ಬಿಡುಗಡೆ ಆಗಿದೆ. ಈ ಚಿತ್ರವನ್ನು ನಾಗರಾಜ್ ಶಂಕರ್ (Nagaraj Shankar) ನಿರ್ದೇಶಿಸುತ್ತಿದ್ದಾರೆ. ಅರ್ಜುನ್ ವೇದಾಂತ್ (Arjun Vedanth) ನಾಯಕನಾಗಿ ನಟಿಸುತ್ತಿದ್ದಾರೆ. ಮರಳಿ ಮನಸಾಗಿದೆ ಚಿತ್ರದ ಎರಡನೇ ಸಿನಿಮಾ “ಸುಳಿಮಿಂಚು ಕಣ್ಣ ಒಳಗೆ” ಹಾಡನ್ನು ಸಾರಂಗಧರ ದೇಶಿಕೇಂದ್ರ…

Read More