Hit 3 Review

Naniಗೆ ಇದು ಹೇಳಿಮಾಡಿಸಿದ್ದಲ್ಲ.., ರಕ್ತಸಿಕ್ತ ಚರಿತ್ರೆಯಲ್ಲಿ ಫ್ಯಾಮಿಲಿ ಸ್ಟಾರ್‌; HIT3 ಹೇಗಿದೆ?

ಇದು ಬೆಂಗಳೂರಾ.. ಅಲ್ಲಾ ತೆಲುಗು ಭಾಷಿಕರ ನೆಲವೋ.. ಹೀಗೆ ಅನ್ನಿಸಿದ್ದು ಹಿಟ್‌ 3 ಚಿತ್ರ ನೋಡಿ ಹೊರಗೆ ಬಂದಾಗ. ಹೌದು ನಾನು ಬೆಂಗಳೂರಿನ ಊರ್ವಶಿ ಚಿತ್ರಮಂದಿರದಿಂದ ಹೊರಬಂದಾಗ ಅಲ್ಲಿದ್ದ ತೆಲುಗು ಅಭಿಮಾನಿಗಳನ್ನು ಕಂಡಾಗ ಈ ಅನುಭವ ಆಯ್ತು. ಕರ್ನಾಟಕದಲ್ಲಿ ಕನ್ನಡ ಸಿನಿಮಾಕ್ಕಿಂತ ಪರ ಭಾಷೆಯ ಚಿತ್ರಗಳಿಗೆ ಹೆಚ್ಚು ಪ್ರೇಕ್ಷಕರಿದ್ದಾರೆ. ಇದಕ್ಕೆ ಉದಾಹರಣೆಗಳು ಪ್ರತೀ ವಾರ ಸಿಗುತ್ತದೆ. ಅಲ್ಲದೇ ಈ ವಾರ ನಾನಿಯ ಹಿಟ್‌ 3ಗೆ ಎದುರಾಗಿ ಕನ್ನಡದ ಯಾವ ಸ್ಟಾರ್‌ ಸಿನಿಮಾವು ಇಲ್ಲ. ಇದೆಲ್ಲಾ ಬಿಡುವ, ಚಿತ್ರದ…

Read More
HIT 3

Hit 3 Movie: ಬಿಡುಗಡೆಗೂ ಮುನ್ನವೇ ಗಳಿಕೆಯಲ್ಲಿ ಗೆದ್ದ ಹಿಟ್‌ 3

ಕಾರ್ಮಿಕರ ದಿನದಂದು ಹಿಟ್‌ 3 ಸಿನಿಮಾ ತೆರೆಗೆ ಬರುತ್ತಿದ್ದು, ನ್ಯಾಚುರಲ್‌ ಸ್ಟಾರ್‌ ನಾನಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ನಾಯಕಿ ಶ್ರೀನಿಧಿ ಶೆಟ್ಟಿಯೂ ಮೂರು ವರ್ಷಗಳ ಬ್ರೇಕ್‌ನ ನಂತರ ತೆರೆಗೆ ಬರುತ್ತಿದ್ದಾರೆ. ಶ್ರೀನಿಧಿ ಚಿತ್ರದ ಮೂಲಕ ತೆಲುಗಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗಳು ಹೆಚ್ಚು ಜನ ಮನ್ನಣೆ ಪಡೆಯುತ್ತಿದೆ. ಅದೇ ಸಾಲಿನಲ್ಲಿ ನಾನಿಯ ಹಿಟ್‌ 3 ಸಿನಿಮಾವೂ ಬರುತ್ತಿದೆ. ಪ್ರೀಕ್ವಲ್‌ ಎರಡು ಸಿನಿಮಾಗಳು ಗೆದ್ದ ಕಾರಣ ಈ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಿದೆ….

Read More
HIT: The 3rd Case Teaser

HIT: The 3rd Case Teaser; ನಾನಿಯ ʻಅರ್ಜುನ್‌ ಸರ್ಕಾರ್‌ʼ ಲುಕ್‌ ಹೀಗಿದೆ..!

ಹಿಟ್‌ 2 ಸಿನಿಮಾದ ಕೊನೆಯಲ್ಲಿ ನಾನಿ ಬಂದು ಮೂರನೇ ಕೇಸ್‌ ತೆಗೆದುಕೊಳ್ಳುವುದಾಗಿ ಹೇಳಿ ಹೋಗುತ್ತಾರೆ. ಅಲ್ಲಿಂದ ಆರಂಭವಾದ ಕುತೂಹಲಕ್ಕೆ ಅಂತೂ ಇಂತೂ ತೆರೆಬಿದ್ದಿದೆ. ನಾನಿ ಅವರ ಬರ್ತ್‌ಡೇಗೆ ಹಿಟ್‌ 3 ಸಿನಿಮಾ ತಂಡ ಕೆಣಕು ನೋಟವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನೂ ತಿಳಿಸಿದೆ. ನಾನಿ ಫ್ಯಾನ್ಸ್‌ ಮತ್ತು ಕ್ರೈಮ್‌ ಥ್ರಿಲ್ಲರ್‌ ಜಾನರ್‌ ಸಿನಿಮಾ ಪ್ರೇಮಿಗಳಿಗೇ ಇದು ಸಂತಸದ ಸುದ್ದಿ. ಹಿಟ್ 1 ಚಿತ್ರದಲ್ಲಿ ವಿಶ್ವಕ್ಸೇನ್, ಹಿಟ್ 2 ನಲ್ಲಿ ಅಡವಿ ಶೇಶ್ ನಟಿಸಿದ್ದರು. ಹಿಟ್‌…

Read More