benny Movie

Benny; ಕನ್ನಡಕ್ಕೆ ವಾಪಸ್ಸಾದ ‘ಜಿಂಕೆ ಮರಿ’ಯ ನಂದಿತಾ ಶ್ವೇತಾ

ಯೋಗಿ ಅಭಿನಯದ ‘ನಂದ ಲವ್ಸ್ ನಂದಿತಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಿತರಾದ ಶ್ವೇತಾ (NANDITA SWETHA), ಆ ನಂತರದ ದಿನಗಳಲ್ಲಿ ನಂದಿತಾ ಎಂದೇ ಜನಪ್ರಿಯರಾದವರು. ಈ ಚಿತ್ರದಲ್ಲಿ ‘ಜಿಂಕೆ ಮರೀನಾ, ಜಿಂಕೆ ಮರೀನಾ …’ ಅಂತ ತಾ ಕುಣಿದು ಜನಪ್ರಿಯವಾಗಿದ್ದ ಶ್ವೇತಾ ಅಲಿಯಾಸ್‍ ನಂದಿತಾ ಶ್ವೇತಾ, ಬಹಳ ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. 2008ರಲ್ಲಿ ಬಿಡುಗಡೆಯಾದ ‘ನಂದಾ ಲವ್ಸ್‌ ನಂದಿತಾ’ ಚಿತ್ರದ ನಂತರ ನಂದಿತಾ ಶ್ವೇತಾ, ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರು….

Read More