Nam Gani B Com Pass 2

Nam Gani B Com Pass 2; ಚಿತ್ರೀಕರಣದಲ್ಲಿ ʻಪಾಸ್‌ʼ ಆದ ಅಭಿಷೇಕ್ ಶೆಟ್ಟಿ

ಸ್ಯಾಂಡಲ್‌ವುಡ್‌ನಲ್ಲೀಗ ಪ್ರೀಕ್ವೆಲ್‌ ಮತ್ತು ಸೀಕ್ವೇಲ್‌ಗಳ ಕಾಲ. ಜನ ಮೆಚ್ಚುಗೆ ಪಡೆದ ಸಿನಿಮಾಗಳ ಮುಂದುವರೆದ ಭಾಗಗಳು ತೆರೆಗೆ ಬರುತ್ತಿದೆ. ಅಭಿಷೇಕ್ ಶೆಟ್ಟಿ ಕೂಡ ತಮ್ಮ ಸಿನಿಮಾ ಗಣಿ ಬಿ. ಕಾಂ ಪಾಸ್ ಸ್ವೀಕ್ವೇಲ್‌ ಮಾಡುತ್ತಿದ್ದಾರೆ. ಇದು ಅವರ ಜನ್ಮದಿನದಂದು ಅನೌನ್ಸ್‌ ಮಾಡಿದ್ದರು. ಈಗ ಬಂದಿರು ಹೊಸ ಅಪ್ಡೇಟ್‌ ಏನಂದ್ರೆ, ಚಿತ್ರೀಕರಣ ಮುಗಿಸಿದ್ದಾರೆ ಅಂತ. ನಮ್ ಗಣಿ ಬಿ.ಕಾಂ ಪಾಸ್ ಚಿತ್ರದ ಮೂಲಕ ನಟನಾಗಿ ಹಾಗೂ ನಿರ್ದೇಶಕರಾಗಿ ಸ್ಯಾಂಡಲ್ ವುಡ್​ಗೆ ಹೆಜ್ಜೆ ಇಟ್ಟವರು ಅಭಿಷೇಕ್ ಶೆಟ್ಟಿ. ಮೊದಲ ಚಿತ್ರದಲ್ಲಿಯೇ ಗಮನಸೆಳೆದ…

Read More